ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ತಮ್ಮ ಕನಸಿನ ಮನೆಯನ್ನು ಕಟ್ಟಿಕೊಳ್ಳಬೇಕೆಂದು ಬಯಸುತ್ತಾರೆ. ಅದರಂತೆ ಕೆಲವೊಂದು ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲು ಸಾಕಷ್ಟು ಜನರು ಕಾಯುತ್ತಿರುತ್ತಾರೆ.

ಸದ್ಯ ಇದೀಗ ಆಕ್ಸಿಸ್ ಬ್ಯಾಂಕ್ 20 ಲಕ್ಷದವರೆಗೆ ಗೃಹ ಸಾಲವನ್ನು ನೀಡುತ್ತಿದ್ದು ಈ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು ಹಾಗೂ ಈ ಸಾಲವನ್ನು ಪಡೆದುಕೊಳ್ಳಲು ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಂಡು ಬೃಹ ಸಾಲವನ್ನು ಪಡೆದುಕೊಳ್ಳಬಹುದು.
ಆಕ್ಸಿಸ್ ಬ್ಯಾಂಕ್ನಿಂದ ಗೃಹ ಸಾಲ :
20 ಲಕ್ಷದವರೆಗೆ ಆಕ್ಸಿಸ್ ಬ್ಯಾಂಕ್ ಬಹಳ ಸಾಲವನ್ನು ನೀಡುತ್ತಿದ್ದು ಇದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದು. ಒಂದು ವೇಳೆ ನೀವೇನಾದರೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ ಆಕ್ಸಿಸ್ ಬ್ಯಾಂಕ್ ನಿಮ್ಮ ಮನೆಯ ಮೇಲೆ 20 ಲಕ್ಷದವರೆಗೆ ಗೃಹ ಸಾಲವನ್ನು ನೀಡಲು ಮುಂದಾಗಿದೆ. ಈ ಸಾಲವನ್ನು ಪಡೆಯಲು ಏನೆಲ್ಲಾ ಅರ್ಹತೆಗಳು ಹೊಂದಿರಬೇಕೆಂದು ಈ ಕೆಳಗಿನಂತೆ ನೋಡುವುದಾದರೆ.
ಇದನ್ನು ಓದಿ : ಜಿಯೋ ಗ್ರಾಹಕರಿಗೆ ಬಂಪರ್ ಆಫರ್ : 100 GB ಉಚಿತವಾಗಿ ಸಿಗುತ್ತೆ
ಗೃಹ ಸಾಲ ಪಡೆಯಲು ಅರ್ಹತೆಗಳು :
- ಆಕ್ಸಿಸ್ ಪ್ಯಾಕ್ ನಿಂದ ಧ್ವಜವನ್ನು ಪಡೆದುಕೊಳ್ಳಲು ಯಾವುದೇ ಕೆಲಸವನ್ನು ಮಾಡಿ ಸಂಬಳ ಪಡೆಯುತ್ತಿರುವಂತಹ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದು.
- ಈ ಗೃಹ ಸಾಲಕ್ಕೆ ವೃತ್ತಿಪರ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು
- ಸ್ವಯಂ ಉದ್ಯೋಗಿ ವ್ಯಾಪಾರ ಮಾಲೀಕರು ಹಾಗೂ ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುವಂತಹ ಉದ್ಯಮಿಗಳು ಅರ್ಜಿ ಸಲ್ಲಿಸಬಹುದು.
ಪ್ರಮುಖ ದಾಖಲೆಗಳು :
- ಗುರುತಿನ ಪುರಾವೆ.
- ವಿಳಾಸದ ಪುರಾವೆ.
- ಅರ್ಜಿ ನಮೂನೆ.
- ಜನ್ಮ ದಿನಾಂಕದ ಪುರಾವೆ.
- ಸಿಗ್ನೇಚರ್.
- ಆಧಾರ್ ಕಾರ್ಡ್.
- ಪಾಸ್ಪೋರ್ಟ್ ಸೈಜ್ ಫೋಟೋ.
- ಮೂರು ತಿಂಗಳ ವೇತನ ಚೀಟಿ.
- ಆರು ತಿಂಗಳಿನ ಬ್ಯಾಂಕ್ ಸ್ಟೇಟ್ ಬ್ಯಾಂಕ್.
- ಮೂರು ತಿಂಗಳ ಉದ್ಯೋಗ ನೇಮಕಾತಿ ಪತ್ರ.
ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ :
ಆಕ್ಸಿಸ್ ಬ್ಯಾಂಕ್ ನೀಡುತ್ತಿರುವಂತಹ 20 ಲಕ್ಷದವರೆಗೆ ಬೃಹ ಸಾಲವನ್ನು ಹೇಗೆ ಪಡೆದುಕೊಳ್ಳಬೇಕೆಂದು ಬಯಸುತ್ತಿದ್ದರೆ ಅಭ್ಯರ್ಥಿಗಳು ತಮ್ಮ ಹತ್ತಿರದ ಆಕ್ಸಿಸ್ ಬ್ಯಾಂಕ್ ಗೆ ಭೇಟಿ ನೀಡಿ ಬ್ರಾಂಚ್ ನ ಮ್ಯಾನೇಜರ್ ಜೊತೆ ಚರ್ಚಿಸಿ ಈ ಗೃಹ ಸಾಲಕ್ಕೆ ಅರ್ಜಿಯನ್ನು ಅರ್ಹ ಅಭ್ಯರ್ಥಿಗಳು ಸಲ್ಲಿಸಬಹುದು.
ಒಟ್ಟಾರೆ ಆಕ್ಸಿಸ್ ಬ್ಯಾಂಕ್ ಗೃಹ ಸಾಲವನ್ನು 20 ಲಕ್ಷದವರೆಗೆ ನೀಡುತ್ತಿದ್ದು ಇದರ ಪ್ರಯೋಜನವನ್ನು ಅರ್ಹತೆ ಹೊಂದಿರುವಂತಹ ಜನರು ಪಡೆದುಕೊಳ್ಳಬಹುದಾಗಿದೆ. ಆಕ್ಸಿಸ್ ಬ್ಯಾಂಕ್ ನೀಡುತ್ತಿರುವಂತಹ ಈ ಒಂದು ಉಪಕ್ರಮವು ಆರ್ಥಿಕ ಸಂಕಷ್ಟದಲ್ಲಿ ಇರುವಂತಹ ಜನರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ಹೇಳಬಹುದು. ಹಾಗಾಗಿ ನಿಮಗೆ ತಿಳಿದಿರುವಂತಹ ಪ್ರತಿಯೊಬ್ಬರಿಗೂ ಆಕ್ಸಿಸ್ ಬ್ಯಾಂಕ್ ನೀಡುತ್ತಿರುವಂತಹ 20 ಲಕ್ಷದವರೆಗಿನ ಗೃಹ ಸಾಲದ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.