ನಮಸ್ಕಾರ ಸ್ನೇಹಿತರೆ ಒಂದಲ್ಲ ಒಂದು ಯೋಜನೆಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ರಾಜ್ಯದ ಜನತೆಗೆ ಜಾರಿಗೆ ತರುತ್ತೇವೆ. ನಿಮ್ಮ ಮನೆಯ ಮೇಲೆ ಏನಾದರೂ ಕಾಲಿ ಟೆರೇಸ್ ಇದ್ದರೆ ಅದರಿಂದ ಪ್ರತಿ ತಿಂಗಳು ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಮನೆಯ ಟೆರೆಸ್ ನಿಂದಲೇ 60,000ಗಳವರೆಗೆ ಪ್ರತಿ ತಿಂಗಳು ಆದಾಯವನ್ನು ಗಳಿಸಬಹುದು. ಹೌದು ಅದು ಹೇಗೆ ಆದಾಯವನ್ನು ಗಳಿಸಲು ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
- ನಿಮಗೇನಾದರೂ ಉತ್ತಮ ವಿದ್ಯಾಭ್ಯಾಸವನ್ನು ಮಾಡಿ ಒಳ್ಳೆಯ ಕೆಲಸ ಸಿಗುತ್ತಿಲ್ಲವೇ ?
- ಇದೀಗ ಮಾಡುತ್ತಿರುವ ಕೆಲಸದ ಜೊತೆಗೆ ಹೆಚ್ಚುವರೆ ಆದಾಯ ಬೇಕಾ?
- ಆದಾಯವನ್ನು ಸುಲಭವಾಗಿ ಬಳಸುವ ವಿಧಾನ ಬೇಕಾ?
ಈ ಎಲ್ಲಾ ಪ್ರಶ್ನೆಗಳಿಗೂ ಇವತ್ತಿನ ವೇತನದಲ್ಲಿ ಉತ್ತರವನ್ನು ಕಂಡುಕೊಳ್ಳಬಹುದು. ನಿಮ್ಮ ಮನೆಯ ಟೇಸನಿಂದಲೇ ಇದೆ ಈಗ 60,000ಗಳವರೆಗೆ ಪ್ರತಿ ತಿಂಗಳು ಆದಾಯವನ್ನು ಗಳಿಸಬಹುದಾಗಿದೆ.
ಮೊಬೈಲ್ ನೆಟ್ವರ್ಕ್ ಟವರ್ ಸ್ಥಾಪಿಸಿ ಹಣ ಗಳಿಸಿ :
ನಿಮ್ಮ ಮನೆಯಲ್ಲಿ ಒಂದು ಟೆಲಿಸ್ ಇದ್ದರೆ ಸಾಕು. ಅದರಿಂದ ಅರವತ್ತು ಸಾವಿರದವರೆಗೆ ಪ್ರತಿ ತಿಂಗಳು ಸುಲಭವಾಗಿ ಹಣವನ್ನು ಸಂಪಾದನೆ ಮಾಡಬಹುದು. ಈ ಒಂದು ವಿಧಾನವು ಹಣ ಸಂಪಾದಿಸಲು ಅತ್ಯಂತ ಸರಳವಾದ ವಿಧಾನವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ನಿಮ್ಮ ಮನೆಯ ಟೆರೇಸ್ ನಲ್ಲಿ ಮೊಬೈಲ್ ನೆಟ್ವರ್ಕ್ ಟವರ್ ಅನ್ನು ಸ್ಥಾಪಿಸುವುದರ ಮೂಲಕ ಹಣವನ್ನು ಗಳಿಸಬಹುದಾಗಿದೆ.
ಜನರಿಗೆ ಒಳ್ಳೆಯ ನೆಟ್ವರ್ಕ್ ಸೇವೆ ಕೊಡಬೇಕೆನ್ನುವ ಪ್ರಯತ್ನವನ್ನು ಟೆಲಿಕಾಂ ಕಂಪನಿಗಳು ಇದೀಗ ಪ್ರಯತ್ನಿಸುತ್ತಿವೆ. ಹಾಗಾಗಿ ಟೆಲಿಕಾಂ ಕಂಪನಿಗಳು ಹೆಚ್ಚು ಹೆಚ್ಚು ಟವರ್ ಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದ್ದು ನಿಮ್ಮ ಮನೆಯ ಟೆರೇಸ್ ಮೇಲೆಯೂ ಕೂಡ ಮೊಬೈಲ್ ನೆಟ್ವರ್ಕ್ ಟವರ್ ಅನ್ನು ಸ್ಥಾಪಿಸಬಹುದಾಗಿದೆ.
ಇದಕ್ಕಾಗಿ ಮನೆಯ ಟೆರೇಸ್ ನಲ್ಲಿ 500 ಚದರಗಳಷ್ಟು ಜಾಗವನ್ನು ಹೊಂದಿರಬೇಕು ಇದು ಕಡ್ಡಾಯವಾದ ನಿಯಮ ವಾಗಿರುತ್ತದೆ. ಇದಿಷ್ಟು ಜಾಗವನ್ನು ಹೊಂದಿದ್ದರೆ ಸಾಕು ಸುಲಭವಾಗಿ ಮೊಬೈಲ್ ಟವರ್ ಅನ್ನು ಸ್ಥಾಪಿಸಬಹುದಾಗಿದೆ.
ಇದನ್ನು ಓದಿ : ಗಣೇಶ ಹಬ್ಬದ ಇತಿಹಾಸ ಮಹತ್ವ ಮತ್ತು ಆಚರಣೆಗಳ ಏಕೆ ಮಾಡಬೇಕು ನಿಮಗೆ ಗೊತ್ತ .?
ಮೊಬೈಲ್ ಟವರ್ ಸ್ಥಾಪಿಸುವ ವಿಧಾನ :
- ಕಂಪನಿಯವರು ಮೊಬೈಲ್ ಟವರ್ ಅನ್ನು ಸ್ಥಾಪನೆ ಮಾಡಲು ನಿಮ್ಮನ್ನು ಅಪ್ರೋಚ್ ಮಾಡುವುದಿಲ್ಲ.
- ಆಯ ಕಂಪನಿಯ ಏಜೆಂಟ್ ಗಳನ್ನು ನೀವೇ ಸಂಪರ್ಕಿಸಬೇಕು ಅಥವಾ ಆನ್ಲೈನ್ ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ.
- ಇದರಿಂದ ಅವರೇ ಬಂದು ನಿಮ್ಮ ಮನೆಯ ಟೆರಸ್ ಅನ್ನು ಚೆಕ್ ಮಾಡುವುದರ ಮೂಲಕ ಜಾಗ ಸರಿಯಾಗಿದ್ದರೆ ಅವರ ಸ್ಥಾಪನೆ ಮಾಡುತ್ತಾರೆ.
- ಪ್ರತಿ ತಿಂಗಳಿಗೆ 10 ರಿಂದ 50 ಸಾವಿರದವರೆಗೆ ಬಾಡಿಗೆಯನ್ನು ಯಾವ ಕಂಪನಿಯ ಟವರ ಸ್ಥಾಪನೆ ಆಗಿದೆ ಎನ್ನುವುದರ ಮೇಲೆ ಕೊಡಲಾಗುತ್ತದೆ.
- India telecom infra limited.
- Vodafone.
- Airtel.
- American tower corporation.
- BSNL tower infrastructure SR telecom.
- GTL infrastructure.
- NFCL connection infrastructure.
ಇದಿಷ್ಟು ಕಂಪನಿಗಳು ಮೊಬೈಲ್ ನೆಟ್ವರ್ಕ್ಗಳ ನಿರ್ಮಾಣವನ್ನು ಮಾಡಲು ಮುಂದಾಗಿದ್ದು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಲ್ಲದೆ ಮೊಬೈಲ್ ಟವರ್ ಅನ್ನು ನಿರ್ಮಾಣ ಮಾಡಲು ನಗರಸಭೆಯಿಂದ ಒಪ್ಪಿಗೆ ಪತ್ರವನ್ನು ಕೂಡ ಪಡೆದುಕೊಳ್ಳಬೇಕು.
ಒಟ್ಟಾರೆ ಟೆಲಿಕಾಂ ಕಂಪನಿಗಳು ತಮ್ಮ ಮೊಬೈಲ್ ನೆಟ್ವರ್ಕ್ ಅನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕು ಎನ್ನುವ ಉದ್ದೇಶದಿಂದ ಮನೆಯ ಮೇಲೆ ಮೊಬೈಲ್ ಟವರ್ ಗಳನ್ನು ನಿರ್ಮಾಣ ಮಾಡಲು ಮುಂದಾಗುತ್ತಿವೆ.
ಇದರ ಜೊತೆಗೆ ಮೊಬೈಲ್ ಟವರ್ ನಿರ್ಮಾಣವಾಗುವುದಲ್ಲದೆ ಹಣವನ್ನು ಕೂಡ ಸಾಮಾನ್ಯ ಜನರು ಸಂಪಾದನೆ ಮಾಡಲು ಇದು ಹೆಚ್ಚು ಅನುಕೂಲವಾಗಿದೆ. ಹಾಗಾಗಿ ನಿಮಗೆ ತಿಳಿದಿರುವಂತಹ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ತಮ್ಮ ಮನೆಯ ಟೆರೇಸ್ ಮೇಲೆ 500 ಚದರಗಳಷ್ಟು ಜಾಗವನ್ನು ಹೊಂದಿದ್ದರೆ.
ಅವರಿಗೆ ಟೆಲಿಕಾಂ ಕಂಪನಿಗಳು ಏಜೆಂಟನ್ನು ಭೇಟಿ ಮಾಡಿ ಅವರ ಮನೆಯ ಟೆರೆಸ್ ಮೇಲೆ ಮೊಬೈಲ್ ಟವರ್ ಸ್ಥಾಪನೆ ಮಾಡಲು ತಿಳಿಸಿ ಹಾಗೂ ಇದರಿಂದ ಹಣವನ್ನು ಸಂಪಾದನೆ ಮಾಡಬಹುದೆಂಬ ಮಾಹಿತಿಯನ್ನು ಕೂಡ ತಿಳಿಸಿ. ಧನ್ಯವಾದಗಳು.