Coin : ಕೇವಲ 2 ರೂಪಾಯಿ ನಾಣ್ಯದಿಂದ ಲಕ್ಷಾಧಿಪತಿಯಾಗಬಹುದು ತಪ್ಪದೆ ನೋಡಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇವಲ ಎರಡು ರೂಪಾಯಿ ನಾಣ್ಯದಿಂದ ಹೇಗೆ ಲಕ್ಷಾಧಿಪತಿಯಾಗಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕಾಲಾನಂತರದಲ್ಲಿ ನಾಣ್ಯಗಳು ಅವುಗಳ ಮೂಲ ಮೌಲ್ಯದಿಂದ ತಮ್ಮ ಮೌಲ್ಯವನ್ನು ಪಡೆಯುತ್ತವೆ. ಅದರಲ್ಲಿ ಮುಖ್ಯವಾಗಿ ಎಲ್ಲ ನಾಣ್ಯಗಳಿಗೂ ಇದು ಅನ್ವಯಿಸುವುದಿಲ್ಲ ಕೆಲವೇ ಕೆಲವು ನಾಣ್ಯಗಳಿಗೆ ಮಾತ್ರ ಹೆಚ್ಚಿನ ಬೇಡಿಕೆಯನ್ನು ನೋಡಬಹುದಾಗಿದೆ.

Information on increased demand for coins
Information on increased demand for coins

ನಿಮ್ಮ ಬಳಿ ಏನಾದರೂ 2 ರೂಪಾಯಿ ನಾಣ್ಯವೇನಾದರೂ ಇದ್ದರೆ ಅದರಿಂದ 5 ಲಕ್ಷವನ್ನು ಪಡೆಯಬಹುದಾಗಿದೆ. 5 ಲಕ್ಷವನ್ನು ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗುತ್ತಿದೆ.

ನಾಣ್ಯಗಳಿಗೆ ಹೆಚ್ಚಿದ ಬೇಡಿಕೆ :

ಕೆಲವೊಂದು ವಸ್ತುಗಳು ವಯಸ್ಸಾದಂತೆ ತಮ್ಮ ಮೌಲ್ಯವನ್ನು ಹೆಚ್ಚಿಸುತ್ತದೆ ಅದರಲ್ಲಿಯೂ ನಾಣ್ಯಗಳ ವಿಷಯದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯನ್ನು ನೋಡಬಹುದು. ಯಾವುದೇ ವರ್ಷಗಳವರೆಗೆ ನಾಣ್ಯಗಳು ವಯಸ್ಸಾಗುವುದಿಲ್ಲ ಅವುಗಳ ಮೌಲ್ಯ ಮೂಲ ಮೌಲ್ಯ ಕ್ಕಿಂತ ಕಾಲಾನಂತರದಲ್ಲಿ ಹೆಚ್ಚಾಗುತ್ತದೆ.

ಆದರೆ ಇದು ಎಲ್ಲ ನಾಣ್ಯಗಳಿಗೂ ಅನ್ವಯಿಸುವುದಿಲ್ಲ ಕೆಲವೊಂದು ನಾಣ್ಯಗಳಿಗೆ ಮಾತ್ರ ಅನ್ವಯಿಸುತ್ತದೆ. ಸಾಕಷ್ಟು ಜನರು ಹಳೆಯ ನಾಣ್ಯಗಳನ್ನು ಕೂಡಿಡುವಂತಹ ಕೆಲಸವನ್ನು ಮಾಡುತ್ತಾರೆ. ಸದ್ಯ ಇದೀಗ ಹಳೆಯ ನಾಣ್ಯಗಳನ್ನು ಹೊಂದಿರುವವರು ಆನ್ಲೈನ್ ನಲ್ಲಿ ಆ ನಾಣ್ಯಗಳನ್ನು ಈಗ ನಗದು ಗಾಗಿ ಮಾರಾಟ ಮಾಡಬಹುದಾಗಿದೆ. ಇದರ ಮೂಲಕ ಲಕ್ಷಗಟ್ಟಲೆ ಆದಾಯವನ್ನು ಗಳಿಸಬಹುದು.

ಒಂದು ವೇಳೆ ನಿಮ್ಮ ಬಳಿಯು ಕೂಡ ಹಳೆಯ ನಾಣ್ಯಗಳಿದ್ದರೆ ಅವುಗಳನ್ನು ಕೂಡ ಆನ್ಲೈನ್ ಗೆಲ್ಲಿ ಮಾರಾಟ ಮಾಡಬಹುದು. ಅವುಗಳ ಬೆಲೆಯನ್ನು ಆನ್ಲೈನಲ್ಲಿ ನಿರ್ಧರಿಸಬಹುದು

ಉದಾಹರಣೆಗೆ : ಭಾರತದ ರಾಷ್ಟ್ರಧ್ವಜ ಹಿಂಭಾಗದಲ್ಲಿ ಇರುವಂತಹ 1994ರ ಎರಡು ರೂಪಾಯಿ ನಾಣ್ಯವೇನಾದರೂ ನಿಮ್ಮ ಬಳಿ ಇದ್ದರೆ ಇದಕ್ಕೆ 5 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.

ಇದನ್ನು ಓದಿ : Driving : ಡ್ರೈವಿಂಗ್ ಲೈಸೆನ್ಸ್ ಪಡೆಯುವವರಿಗೆ ಸಿಹಿ ಸುದ್ದಿ : ಟೆಸ್ಟ್ ಡ್ರೈವ್ ಇನ್ನು ಮುಂದೆ ಇರುವುದಿಲ್ಲ

ನಾಣ್ಯಗಳನ್ನು ಮಾರಾಟ ಮಾಡುವ ವಿಧಾನ :

ನಿಮ್ಮ ಬಳಿ ಹಳೆಯ ನಾಣ್ಯಗಳು ಇದ್ದರೆ ಅವುಗಳನ್ನು ಹೇಗೆ ಮಾರಾಟ ಮಾಡಬೇಕೆಂದು ಯೋಚಿಸುತ್ತಿದ್ದರೆ ಅದಕ್ಕಾಗಿ ಒಂದು ವೆಬ್ಸೈಟ್ಗೆ ಭೇಟಿ ನೀಡಬೇಕು. https://www.quikr.com ಈ ವೆಬ್ ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಹಳೆಯ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳನ್ನು ಮಾರಾಟ ಮಾಡಬಹುದಾಗಿದೆ. ಇದರಲ್ಲಿ ಮಾರಾಟ ಮಾಡಲು ಮೊದಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

  1. ಹೆಸರನ್ನೊಂದಾಯಿಸಿಕೊಂಡು ಲಾಗಿನ್ ಆದ ನಂತರ ಪೋಸ್ಟ್ ಫ್ರೀ ಆಡ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
  2. ಕಾದ ನಂತರ ನಿಮ್ಮ ನಾಣ್ಯದ ಎರಡು ಬದಿಯ ಫೋಟೋಗಳನ್ನು ಅಪ್ಲೋಡ್ ಮಾಡಬೇಕು
  3. ನಂತರ ಬೆಲೆಯನ್ನು ಹೊಂದಿಸಿ ನೀವು ಎಷ್ಟು ನಾಣ್ಯಗಳನ್ನು ಮಾರಾಟ ಮಾಡಲು ಬಯಸುತ್ತೀರಾ ಅದರ ಬಗ್ಗೆ ಪೋಸ್ಟ್ ಮಾಡಬೇಕು
  4. ನಂತರ ಮೊಬೈಲ್ ನಂಬರ್ ಹಾಗೂ ಜಿಮೇಲ್ ಐಡಿಯನ್ನು ನೀಡಬೇಕು.
  5. ಈ ನಾಣ್ಯವನ್ನು ಅನನ್ಯವಾಗಿಸುತ್ತದೆ ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಣೆ ನೀಡಬೇಕು.
    ಹೀಗೆ ಈ ವೆಬ್ ಸೈಟ್ ಗೆ ಭೇಟಿ ನೀಡಿ ಹಳೆಯ ನಾಣ್ಯವನ್ನು ಸುಲಭವಾಗಿ ಮಾರಾಟ ಮಾಡಬಹುದು. ನಾಣ್ಯಗಳ ಬಗ್ಗೆ ವಿವರವನ್ನು ಒದಗಿಸುವ ಮೂಲಕ ಇದರ ಬಗ್ಗೆ ನೋಡುವಂತಹ ಜನರು ಇಷ್ಟಪಟ್ಟರೆ ಅಂತಹ ನಾಣ್ಯಗಳನ್ನು ಖರೀದಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ನಂತರ ಅವರು ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡು ನೇರವಾಗಿ ಹಣವನ್ನು ನಿಮಗೆ ನೀಡುತ್ತಾರೆ ನಂತರ ಆ ವ್ಯಕ್ತಿಗೆ ನೀವು ಆ ನಾಣ್ಯವನ್ನು ನೀಡಬೇಕಾಗುತ್ತದೆ.

ಹೀಗೆ ನಿಮ್ಮ ಬಳಿ ಒಂದು ಹಳೆಯ ನಾಣ್ಯವೇನಾದರೂ ಇದ್ದರೆ ಅದನ್ನು ಆನ್ಲೈನ್ ಮೂಲಕ ಸುಲಭವಾಗಿ ಮಾರಾಟ ಮಾಡಿ ಹೆಚ್ಚಿನ ಹಣವನ್ನು ಗಳಿಸಬಹುದಾಗಿದೆ. ನಿಮ್ಮ ಬಳಿ ಹಳೆ ನಾಣ್ಯವನ್ನು ಖರೀದಿದಾರರು ಕಡಿಮೆ ಬೆಲೆಗೆ ಖರೀದಿ ಮಾಡಿ ವಿದೇಶಗಳಲ್ಲಿ ಅವುಗಳನ್ನು ಹರಾಜು ಮಾಡುತ್ತಾರೆ.

ಇದೊಂದು ರೀತಿಯ ವ್ಯಾಪಾರವಾಗಿದ್ದು ಮಾರುಕಟ್ಟೆಯಲ್ಲಿ ಇಂತಹ ಹಳೆಯ ನಾಣ್ಯಗಳಿಗೆ ಉತ್ತಮ ಬೇಡಿಕೆ ಇದೆ. ಈ ನಾಣ್ಯಗಳನ್ನು ಜಗತ್ತಿನಲ್ಲಿ ಯಾರು ಬೇಕಾದರೂ ಮಾರಾಟ ಮಾಡಬಹುದಾಗಿದೆ. ಒಟ್ಟಾರೆ ನಿಮ್ಮ ಬಳಿ ಏನಾದರೂ ಹಳೆಯ ವಸ್ತುಗಳು ಅದರಲ್ಲಿ ಮುಖ್ಯವಾಗಿ ಕರೆನ್ಸಿ ನೋಟುಗಳು ನಾಣ್ಯಗಳು ಇದ್ದರೆ ಆನ್ಲೈನ್ ಮೂಲಕ ಮಾರಾಟ ಮಾಡಿ ಹೆಚ್ಚಿನ ಹಣವನ್ನು ಗಳಿಸಬಹುದು ಇದರ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment