ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ರೈತರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಸದ್ಯದ ಈಗ ರೈತರ ಕಲ್ಯಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.

ರೈತರ ಅಭಿವೃದ್ಧಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವಂತಹ ಕೇಂದ್ರ ಸರ್ಕಾರವು ಗಣನೀಯ ಆರ್ಥಿಕ ನೆರವು ನೀಡುವ ಭರವಸೆಯನ್ನು ಕೃಷಿ ಭೂಮಿ ಹೊಂದಿರುವವರಿಗೆ ಹೊಸ ಯೋಜನೆ ಯನ್ನು ಜಾರಿಗೆ ತಂದಿದೆ. ಈ ಒಂದು ಹೊಸ ಯೋಜನೆಯನ್ನು ಮೋದಿ ಸರ್ಕಾರವು ತಂದಿದ್ದು ಅರ್ಹ ರೈತರಿಗೆ ಈ ಒಂದು ಯೋಜನೆಯ ಅಡಿಯಲ್ಲಿ 25,000ಗಳನ್ನು ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಈ ಒಂದು ಉಪಕ್ರಮವು ರೈತರ ಆದಾಯಕ್ಕೆ ದೊಡ್ಡ ಉತ್ತೇಜನವನ್ನು ನೀಡುತ್ತದೆ ಎಂದು ಹೇಳಬಹುದು. ಅಲ್ಲದೆ ರೈತರ ಕೃಷಿ ಕಾರ್ಯಾಚರಣೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಒಂದು ಯೋಜನೆಯು ಸಹಾಯ ಮಾಡುತ್ತದೆ. ಹಾಗಾದರೆ ಕೇಂದ್ರದ ಈ ಒಂದು ಯೋಜನೆಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಭೂಮಿ ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ :
ಇತ್ತೀಚಿಗೆ ಜಾರಿಗೆ ತಂದಿರುವಂತಹ ಈ ಒಂದು ಯೋಜನೆಯು ಕೃಷಿ ಭೂಮಿ ಹೊಂದಿರುವಂತಹ ರೈತರಿಗೆ ವಿಶೇಷವಾಗಿ ಹೆಚ್ಚು ಪ್ರಯೋಜನಕಾರಿ ಆಗಲಿದೆ. ಕೇಂದ್ರದ ಈ ಒಂದು ಯೋಜನೆಗಳ ಪ್ರಕಾರ ಅರ್ಹತ ಮಾನದಂಡಗಳನ್ನು ಹೊಂದಿರುವಂತಹ ರೈತರಿಗೆ 25,000ಗಳ ಹಣವನ್ನು ಕೇಂದ್ರ ಸರ್ಕಾರ ನೀಡುತ್ತದೆ. ಕೇಂದ್ರದ ಈ ಒಂದು ಮೊತ್ತವು ರೈತರಲ್ಲಿ ಗಮನಹವಾದ ಆರ್ಥಿಕ ಪ್ರೋತ್ಸಾಹವಾಗಿದ್ದು ಇತರ ಯೋಜನೆಗಳ ಅಡಿಯಲ್ಲಿ ವಿಶೇಷವಾಗಿ ನೀಡಲಾಗುವ ಪ್ರಯೋಜನಗಳಿಗೆ ಇದು ಹೋಲಿಸಿದರೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಈ ಒಂದು ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಈ ಒಂದು ಯೋಜನೆಯ ಮೂಲಕ ವಿತರಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ವ್ಯತ್ಯಾಸಗಳನ್ನು ಕಡಿಮೆ ಮಟ್ಟದಲ್ಲಿ ಕಾಣಬಹುದಾಗಿದೆ.
ಮೋದಿ ಸರ್ಕಾರದ ವಿಶಾಲ ಉಪಕ್ರಮದ ಈ ಯೋಜನೆಯ ಭಾಗವಾಗಿದ್ದರೂ ಕೂಡ ಪ್ರಸ್ತುತ ಕರ್ನಾಟಕ ರಾಜ್ಯ ಸರ್ಕಾರವು ಈ ಒಂದು ಯೋಜನೆಯನ್ನು ಜಾರಿಗೊಳಿಸುತ್ತಿದೆ. ಕರ್ನಾಟಕ ರೈತರು ಕೃಷಿ ಭೂಮಿಯನ್ನು ಹೊಂದಿದ್ದರೆ ಕೆಲವೊಂದು ಶರತುಗಳನ್ನು ಪೂರೈಸಿದರೆ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಈ ಒಂದು ಯೋಜನೆಯ ಪ್ರಮುಖ ಅರ್ಹತೆ ಏನೆಂದರೆ, ರೈತರು ಭೂಮಿಯನ್ನು ಹೊಂದಿರಬೇಕು. ಕೃಷಿ ಚಟುವಟಿಕೆಗಳಲ್ಲಿ ನೇರವಾಗಿ ತೊಡಗಿಸಿಕೊಂಡಿರುವವರಿಗೆ ಮತ್ತು ಬೆಂಬಲದ ಅಗತ್ಯವಿರುವವರಿಗೆ ಈ ಒಂದು ಯೋಜನೆಯ ಮೂಲಕ ನೇರವಾಗಿ ಹಣಕಾಸಿನ ನೆರವನ್ನು ನೀಡಲಾಗುತ್ತದೆ.
ಯೋಜನೆಯ ಆರ್ಥಿಕ ಸಹಾಯದ ವಿಧಾನ :
ಈ ಒಂದು ಯೋಜನೆಯ ಅಡಿಯಲ್ಲಿ ನೀಡಲಾಗುವ ಹಣಕಾಸಿನ ನೆರವನ್ನು ರೈತರು ಹೊಂದಿರುವಂತಹ ಭೂಮಿಯ ಗಾತ್ರದ ಮೇಲೆ ನೀಡಲಾಗುತ್ತದೆ. ಭೂ ಮಾಲಿಕತ್ವದ ಆಧಾರದ ಮೇಲೆ ಹಣಕಾಸಿನ ನೆರವನ್ನು ನೀಡಲಾಗುತ್ತಿದ್ದು ಯಾವ ರೈತರು ಎಷ್ಟು ಜಮೀನನ್ನು ಹೊಂದಿರುತ್ತಾರೆ ಎಂಬುದರ ಆಧಾರದ ಮೇಲೆ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
- 5000 ಒಂದು ಹೆಕ್ಟೇರ್ ಭೂಮಿಗೆ.
- 10000 : 2 ಹೆಕ್ಟೇರ್ ಭೂಮಿಗೆ.
- 15000 : 3 ಹೆಕ್ಟೇರ್ ಭೂಮಿಗೆ.
- 20000 : 4 ಹೆಕ್ಟೇರ್ ಭೂಮಿಗೆ.
- 25000 : 5 ಹೆಕ್ಟೇರ್ ಭೂಮಿಗೆ.
ಹೀಗೆ ಭೂಮಿಗೆ ಅನುಗುಣವಾಗಿ ಹಣಕಾಸಿನ ನೆರವನ್ನು ರಾಜ್ಯದ ರೈತರಿಗೆ ನೀಡಲಾಗುತ್ತದೆ. ಹೆಚ್ಚಿನ ಭೂಮಿಯನ್ನು ಹೊಂದಿರುವಂತಹ ರೈತರು ಹೆಚ್ಚಿನ ಮೊತ್ತವನ್ನು ಈ ಒಂದು ಯೋಜನೆಯ ಅಡಿಯಲ್ಲಿ ಪಡೆದುಕೊಳ್ಳಬಹುದು.
ರೈತರ ವಿವಿಧ ಅಗತ್ಯಗಳನ್ನು ಪೂರೈಸಲು ಈ ಒಂದು ಯೋಜನೆಯನ್ನು ಜಾರಿಗೊಳಿಸಲಾಗಿದೆ. ದೊಡ್ಡ ಕೃಷಿ ಕಾರ್ಯಾಚರಣೆಗಳನ್ನು ಹೊಂದಿರುವಂತಹ ರೈತರು ಹೆಚ್ಚಿನ ವೆಚ್ಚವನ್ನು ಹೊಂದಿರಬಹುದು ಆದ್ದರಿಂದ ಈ ಹಣಕಾಸಿನ ಬೆಂಬಲದ ಅಗತ್ಯ ಆ ರೈತರಿಗೆ ಇದೆ ಎಂಬುದನ್ನು ಈ ಒಂದು ಯೋಜನೆಯ ಅಡಿಯಲ್ಲಿ ಗುರುತಿಸಲಾಗಿದೆ.
ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ :
ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಈ ಯೋಜನೆಯ ಮುಖ್ಯ ಉದ್ದೇಶ ಏನೆಂದರೆ, ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಯೋಜನೆಯ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಈ ಯೋಜನೆ ಪ್ರಯೋಜನವನ್ನು ಅರ್ಹರಹಿತರು ಪಡೆದುಕೊಳ್ಳಬಹುದಾಗಿದೆ ಇದರಿಂದ ಪಾರದರ್ಶಕ ಮತ್ತು ಸಮರ್ಥ ವಿತರಣಾ ಪ್ರಕ್ರಿಯೆಯನ್ನು ಈ ಒಂದು ಯೋಜನೆಯು ಕಚಡಪಡಿಸುತ್ತದೆ.
ಒಟ್ಟಾರೆ ರಾಜ್ಯದ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಮೀನುಗಳಿಗೆ ಆಧಾರವಾಗಿ ಹಣವನ್ನು ನೀಡುತ್ತಿದ್ಡು ಇದರ ಪ್ರಯೋಜನವನ್ನು ಕೃಷಿ ಭೂಮಿ ಹೊಂದಿರುವಂತಹ ರೈತರು ಪಡೆದುಕೊಳ್ಳಬಹುದಾಗಿದೆ.
ಹಾಗಾಗಿ ನಿಮಗೆ ತಿಳಿದಿರುವಂತಹ ರೈತರಿಗೆ ಅವರೇನಾದರೂ ಸ್ವಂತ ಭೂಮಿಯನ್ನು ಹೊಂದಿದ್ದರೆ ಕೇಂದ್ರ ಸರ್ಕಾರದ ಈ ಒಂದು ಯೋಜನೆಯ ಅಡಿಯಲ್ಲಿ 25 ವರೆಗೆ ಹಣವನ್ನು ಆರ್ಥಿಕ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳಲು ಪಡೆದುಕೊಳ್ಳಬಹುದೆಂದು ತಿಳಿಸಿ.
ಒಟ್ಟಾರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಸದ್ಯ ಇದೀಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವಂತಹ ಈ ಒಂದು ಯೋಜನೆಯ ಪ್ರಯೋಜನವನ್ನು ರಾಜ್ಯದ ಜನತೆಯು ಪಡೆದುಕೊಳ್ಳಲು ತಿಳಿಸಿ ಧನ್ಯವಾದಗಳು.