Donkey : 1 ಲೀಟರ್ ಕತ್ತೆಯ ಹಾಲಿನ ಬೆಲೆ ಕೇಳಿದರೆ ಶಾಕ್ ಖಂಡಿತ : ಒಂದು ಭಾರಿ ಬೆಲೆ ನೋಡಿ !

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಉದ್ಯೋಗದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಸಾಕಷ್ಟು ಜನರು ಜಾನುವಾರುಗಳನ್ನು ಸಾಕುವುದರ ಮೂಲಕ ಅವುಗಳ ಹಾಲಿನ ಉತ್ಪಾದನೆಯಿಂದ ಹಣವನ್ನು ಸಂಪಾದಿಸಲು ಬಯಸುತ್ತಾರೆ.

See the price of 1 liter donkey milk
See the price of 1 liter donkey milk

ಅಲ್ಲದೆ ಜನರು ಹಾಲಿನಿಂದ ಹಣವನ್ನು ಸಂಪಾದಿಸಲು ಎಮ್ಮೆ ಹಸು ಮತ್ತು ಮೇಕೆಗಳನ್ನು ಸಾಕುತ್ತಾರೆ. ಇವುಗಳ ಹಾಲು ಹೆಚ್ಚೆಂದರೆ ಲೀಟರಿಗೆ 50ರಿಂದ 80 ರೂಪಾಯಿಗಳಷ್ಟಿರಬಹುದು. ಆದರೆ ಕತ್ತೆಯ ಹಾಲು ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ಗೆ ಸುಮಾರು 7,000 ಗಳಿಗೆ ಮಾರಾಟವಾಗುತ್ತಿದೆ ಎಂದು ತಿಳಿದರೆ ಅಚ್ಚರಿ ಪಡುತ್ತೀರಿ.

ಮಾರುಕಟ್ಟೆಯಲ್ಲಿ ಒಂದು ಲೀಟರ್ ಕತ್ತೆಯ ಹಾಲಿನ ಬೆಲೆ ಕೇಳಿದರೆ ಶಾಕ್ :

ಕತ್ತೆ ಯ ಹಾಲನ್ನು ವಾಸ್ತವವಾಗಿ ವಿವಿಧ ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಬಳಕೆ ಮಾಡಲಾಗುತ್ತದೆ. ಅನೇಕ ಪೋಷಕಾಂಶಗಳು ಈ ಕತ್ತೆ ಹಾಲಿನಲ್ಲಿ ಇರುತ್ತವೆ. ಅದೇ ರೀತಿ ಹೆಣ್ಣು ಕತ್ತೆಗಳನ್ನು ಗುಜರಾತಿನ ವ್ಯಕ್ತಿ ಒಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಸಾಕಿ ಹಾಲು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಗೆ 7,000 ಕ್ಕೆ ಕತ್ತೆಯ ಹಾಲು ಮಾರಾಟವಾಗುತ್ತಿದೆ.

ಧೀರೇನ್ ಗುಜರಾತ್ ನ ಪಠಾಣ್ ರೈತರು :

ಕೆಲವು ಮಾಧ್ಯಮ ವರದಿಗಳ ಪ್ರಕಾರ ಗುಜರಾತ್ನ ಪಟೇಲ್ ನಲ್ಲಿ ಧೀರೇನ್ ರವರು ಕೆಲಸ ಹುಡುಕುತ್ತಿದ್ದರು. ಆದರೆ ಅವರು ಬಯಸಿದಂತಹ ಕೆಲಸ ಎಲ್ಲಿಯೂ ಕೂಡ ಸಿಗಲಿಲ್ಲ ಇದಾದ ನಂತರ ತಮ್ಮ ಜೀವನೋಪಾಯಕ್ಕಾಗಿ ಅವರು ವ್ಯಾಪಾರವನ್ನು ಮಾಡಲು ಆಲೋಚನೆ ಮಾಡಿದರು.

ಹೆಚ್ಚಿನ ಸಂಶೋಧನೆ ನಂತರ ಅವರು ಕಥೆಯ ಹಾಲು ಮಾರಾಟ ಮಾಡುವಂತಹ ಬಿಸಿನೆಸ್ ಅನ್ನು ಆಲೋಚನೆ ಮಾಡಿದರು. ತಮ್ಮ ಗ್ರಾಮದಲ್ಲಿ ಆ ನಂತರ ಕತ್ತೆಯ ಫಾರಂ ಅನ್ನು ಆರಂಭಿಸಿ ಪ್ರಾರಂಭದಲ್ಲಿ 20 ಕತ್ತೆಗಳನ್ನು ಅವರು ಹೊಂದಿದ್ದರು. ಆದರೆ ಈಗ ಅವುಗಳ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ.

ಕತ್ತೆ ಯ ಹಾಲಿಗೆ ದಕ್ಷಿಣ ಭಾರತದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕರ್ನಾಟಕ ಮತ್ತು ಕೇರಳಕ್ಕೆ ಗರಿಷ್ಠ ಕತ್ತೆಯ ಹಾಲನ್ನು ಧೀರೇನ್ ಪೂರೈಸುತ್ತಿದ್ದಾರೆ. ಅನೇಕ ಕಾಸ್ಮೆಟಿಕ್ ಕಂಪನಿಗಳು ಅವರ ಕ್ಲೈಂಟ್ ಪಟ್ಟಿಯಲ್ಲಿ ಸೇರಿವೆ ತಮ್ಮ ಉತ್ಪನ್ನಗಳಲ್ಲಿ ಕತ್ತೆ ಯ ಹಾಲನ್ನು ಆ ಕಂಪನಿಗಳು ಬಳಸುತ್ತಿದ್ದಾರೆ.

ಇದನ್ನು ಓದಿ : Railway : 12ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆ ಅರ್ಜಿ ಆಹ್ವಾನ : 11,558 ಹುದ್ದೆಗಳು ಖಾಲಿ

ಕತ್ತೆ ಹಾಲಿನ ಸಂಪಾದನೆ :

ಹಸು ಅಥವಾ ಎಮ್ಮೆ ಹಾಲಿಗಿಂತ ಹಲವು ಪಟ್ಟು ಕತ್ತೆಯ ಹಾಲು ದುಬಾರಿಯಾಗಿದೆ. ಐದರಿಂದ ಏಳು ಸಾವಿರದವರೆಗೆ ಒಂದು ಲೀಟರ್ ಕತ್ತೆ ಹಾಲಿನ ಬೆಲೆಯಾಗಿದ್ದು ಕೇವಲ ರಚನೆ ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತಿದೆ.

ರಕ್ತ ಪರಿಚಲನೆ ಮತ್ತು ರಕ್ತದಲ್ಲಿನ ಸಕ್ಕರೆ ಅಂಶಗಳಿಗೆ ಅನೇಕ ಸಮಸ್ಯೆಗಳನ್ನು ನಿಭಾಯಿಸಲು ಪೋಷಕಾಂಶಗಳನ್ನು ಈ ಹಾಲು ಒಂದಿದೆ ಎಂದು ಸಂಶೋಧನೆ ತೋರಿಸುತ್ತದೆ. ಉತ್ಕರ್ಷಣ ನಿರೋಧಕಗಳನ್ನು ಕತ್ತೆ ಹಾಲು ಹೊಂದಿರುತ್ತದೆ. ವಯಸ್ಸಾದ ವೃದ್ಧರಲ್ಲಿ ಇದು ಹೆಚ್ಚು ಉಪಯುಕ್ತವಾಗಿದ್ದು ಇತರ ಹಾಲು ಗಳಿಗಿಂತ ಕತ್ತೆ ಹಾಲು ಹೆಚ್ಚು ಸುರಕ್ಷಿತವಾಗಿದೆ.

ಒಟ್ಟಾರೆ ಒಂದಲ್ಲ ಒಂದು ಉದ್ಯೋಗವು ಹಣವನ್ನು ಸಂಪಾದನೆ ಮಾಡಲು ಹುಡುಕಬೇಕಷ್ಟೆ. ಸದ್ಯ ಇದೀಗ ಗುಜರಾತ್ನ ವ್ಯಕ್ತಿಯೊಬ್ಬರು ಕತ್ತೆ ಹಾಲನ್ನು ಮಾರಾಟ ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡಿ ತಮ್ಮ ನಿತ್ಯ ಜೀವನವನ್ನು ನಡೆಸುತ್ತಿದ್ದಾರೆ ಎಂದು ಹೇಳಬಹುದು.

ಹಾಗಾಗಿ ಯಾವ ರೀತಿಯಾದಂತಹ ಬಿಸಿನೆಸ್ ಅನ್ನು ಮಾಡುವುದರ ಮೂಲಕ ಹೆಚ್ಚು ಉಪಯೋಗವಾಗಲಿದೆ ಹಾಗೂ ಹಣವನ್ನು ಯಾವ ರೀತಿ ಸಂಪಾದನೆ ಮಾಡಬಹುದು ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ನಿಮ್ಮ ನಿರುದ್ಯೋಗ ಯುವಕ ಯುವತಿಯರು ಸ್ವಂತ ಬಿಸಿನೆಸ್ ಅನ್ನು ಯಾವ ರೀತಿ ಪ್ರಾರಂಭಿಸಬಹುದು ಎಂಬುದರ ಬಗ್ಗೆ ಈ ವ್ಯಕ್ತಿಯ ತಿಳಿದು ಅವರು ಕೂಡ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment