ಚಿನ್ನದ ಬೆಲೆ ಇಳಿಕೆ : ಗೌರಿ ಗಣೇಶ ಹಬ್ಬಕ್ಕೆ ಚಿನ್ನ ಭರಣ ಪ್ರಿಯರಿಗೆ ಸಿಹಿ ಸುದ್ದಿ

ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಕೂಡ ಹಬ್ಬಗಳ ಸಂದರ್ಭದಲ್ಲಿ ಚಿನ್ನವನ್ನು ಖರೀದಿ ಮಾಡಲು ಬಯಸುತ್ತಾರೆ. ಆದರೆ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆಯ ವಿನಃ ಕಡಿಮೆಯಾಗುತ್ತಿಲ್ಲ. ಚಿನ್ನದ ಬೆಲೆ ಪದೇ ಪದೇ ಕಳೆದೊಂದು ವಾರ ಕುಸಿತ ಕಾಣುತ್ತಿದ್ದು ಹಾಗೆ ಇಂದು ಕೂಡ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ.

Today gold and silver prices fall
Today gold and silver prices fallgold and silver prices fall

ಗೌರಿ ಗಣೇಶ ಹಬ್ಬಕ್ಕೆ ಚಿನ್ನವನ್ನು ಖರೀದಿ ಮಾಡುವವರಿಗೆ ಬಂಪರ್ ಗುಡ್ ನ್ಯೂಸ್ ಎಂದು ಹೇಳಬಹುದು. ಗೌರಿ ಹಬ್ಬದ ಸಂಭ್ರಮ ಇದೇ ವಾರ ಇರುವ ಕಾರಣದಿಂದ ಆಭರಣ ಖರೀದಿಗೆ ಶುಭದಿನವು ಹೌದು. ಹಾಗಾದರೆ ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಚಿನ್ನ ಮತ್ತು ಬೆಳ್ಳಿಗೆ ಬೆಲೆಯಲ್ಲಿ ಇಳಿಕೆ :

ಚಿನ್ನದ ಬೆಲೆಯಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಂಪರ್ ಇಳಿಕೆ ಕಂಡಿದ್ದು ಆಭರಣ ಪ್ರಿಯರಿಗೆ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಹೇಳಬಹುದು. ಭಾರತದಲ್ಲಿ ಹಬ್ಬ ಮತ್ತು ಮದುವೆ ಹಾಗೂ ಕೆಲವೊಂದು ಶುಭ ಸಮಾರಂಭಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿರುತ್ತವೆ.

ಚಿನ್ನಕ್ಕೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆ ಇದೆ. ಹುಡುಗಿಯ ವಿಚಾರದಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಬಹುದು ಹಾಗಾಗಿ ಸಾಕಷ್ಟು ಜನರು ಚಿನ್ನವನ್ನು ಖರೀದಿ ಮಾಡಲು ಬಯಸುತ್ತಾರೆ. ಇದೀಗ ಆಭರಣವನ್ನು ಖರೀದಿ ಮಾಡಲು ಉತ್ತಮ ಅವಕಾಶವೆಂದು ಹೇಳಬಹುದು. ಚಿನ್ನ ಮತ್ತು ಬೆಳ್ಳಿಯ ಬೆಲೆ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎಂದು ನೋಡುವುದಾದರೆ,

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ :

  1. 10 ಗ್ರಾಂ ನ 22 ಕ್ಯಾರೆಟ್ ನ ಚಿನ್ನದ ಬೆಲೆ : 66,940
  2. 10 ಗ್ರಾಂ ನ 24 ಕ್ಯಾರೆಟ್ ನ ಚಿನ್ನದ ಬೆಲೆ : 73,030
  3. 1 ಕೆಜಿ ಬೆಳ್ಳಿ ಬೆಲೆ : 85,000

ಕರ್ನಾಟಕದಲ್ಲಿ ಚಿನ್ನದ ಬೆಲೆ :

18 ಕ್ಯಾರೆಟ್ ನ ಚಿನ್ನದ ಬೆಲೆ :

  1. 1 ಗ್ರಾಂ : 5,477
  2. 8 ಗ್ರಾಂ : 43,816
  3. 10 ಗ್ರಾಂ : 54,770
  4. 100 ಗ್ರಾಂ : 5,47,700

22 ಕ್ಯಾರೆಟ್ ನ ಚಿನ್ನದ ಬೆಲೆ :

  1. 1 ಗ್ರಾಂ : 6,694
  2. 8 ಗ್ರಾಂ :53,552
  3. 10 ಗ್ರಾಂ : 66,940
  4. 100 ಗ್ರಾಂ :6,69,400

24 ಕ್ಯಾರೆಟ್ ನ ಚಿನ್ನದ ಬೆಲೆ :

  1. 1 ಗ್ರಾಂ : 7,303
  2. 8 ಗ್ರಾಂ : 58,424
  3. 10 ಗ್ರಾಂ : 73,030
  4. 100 ಗ್ರಾಂ :7,30,300

ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ನ 10 ಗ್ರಾಮ್ನ ಚಿನ್ನದ ಬೆಲೆ :

  1. ಬೆಂಗಳೂರು : 6,6940
  2. ಚೆನ್ನೈನಲ್ಲಿ : 66,940
  3. ಮುಂಬೈ : 66,940
  4. ಕೊಲ್ಕತ್ತಾ : 66,940
  5. ಕೇರಳ : 66,940
  6. ನವದೆಹಲಿ : 67,090
  7. ಅಹಮದಾಬಾದ್ : 66,990

ಪ್ರಮುಖ ನಗರಗಳಲ್ಲಿ ಬೆಳ್ಳಿಯ ಬೆಲೆ 100 ಗ್ರಾಂಗೆ :

  1. ಬೆಂಗಳೂರು : 8,490.
  2. ಕಲ್ಕತ್ತಾ : 8,690.
  3. ನವದೆಹಲಿ : 8,690.
  4. ಮುಂಬೈ : 8,340.
    ದೇಶದ ವಿವಿಧ ಪ್ರದೇಶಗಳಿಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಅಬಕಾರಿ ಸುಂಕ ಮೇಕಿಂಗ್ ಶುಲ್ಕಗಳು ಮತ್ತು ರಾಜ್ಯ ತೆರಿಗೆಗಳಂಥ ಕೆಲವು ನಿಯತಂಕಗಳನ್ನು ಆಧರಿಸುವುದರಿಂದ ಬದಲಾಗುತ್ತದೆ.

ಹೀಗೆ ಚಿನ್ನವನ್ನು ಮಾರುಕಟ್ಟೆಯಲ್ಲಿ ಖರೀದಿಸಲು ಹೊರಟಿದ್ದರೆ ಚಿನ್ನ ಖರೀದಿ ಮಾಡುವ ಮುನ್ನ ಹಾಲ್ಮಾರ್ಕ್ ಅನ್ನು ನೋಡಿದ ನಂತರವೇ ಚಿನ್ನವನ್ನು ಖರೀದಿಸುವುದು ಮುಖ್ಯವಾಗಿದೆ.

ಒಂದು ವೇಳೆ ನೀವೇನಾದರೂ ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ಬಯಸಿದರೆ ಸರ್ಕಾರಿ ಅಪ್ಲಿಕೇಶನ್ ಅನ್ನು ಬಳಸಬಹುದು. ಬಿಐಎಸ್ ಕೇರ್ ಆಪ್ ಮೂಲಕ ಚಿನ್ನದ ಶುದ್ಧತೆಯನ್ನು ಕಂಡುಕೊಂಡು ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಕೇವಲ ಚಿನ್ನವನ್ನು ಖರೀದಿ ಮಾಡುವುದಲ್ಲದೆ ದೂರು ಕೂಡ ಇದರಲ್ಲಿ ನೀಡಬಹುದು.

ಒಟ್ಟಾರೆ ಚಿನ್ನವನ್ನು ಖರೀದಿ ಮಾಡಲು ಬಯಸುವ ಜನರಿಗೆ ಇದೀಗ ಚಿನ್ನದ ಬೆಲೆ ಕಡಿಮೆಯಾಗಿರುವುದು ಹೆಚ್ಚು ಸಂತೋಷವನ್ನುಂಟು ಮಾಡಿದೆ. ಹಾಗಾಗಿ ಚಿನ್ನದ ಬೆಲೆ ಕಡಿಮೆಯಾಗಿರುವುದರಿಂದ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಗಣೇಶ ಗೌರಿ ಹಬ್ಬಕ್ಕೆ ಚಿನ್ನವನ್ನು ಖರೀದಿ ಮಾಡಲಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment