ಕರೆ ಶುಲ್ಕ ಕಡಿಮೆ ಮಾಡಲು TRAI ನಿರ್ಧಾರ! ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ಮೊಬೈಲ್‌ ಬಳಕೆದಾರರಿಗೆ ಗುಡ್‌ ನ್ಯೂಸ್‌. TRAI ಹೊಸ ಅಪ್ಢೇಟ್‌ ಅನ್ನು ಮೊಬೈಲ್ ಗ್ರಾಹಕರಿಗೆ ನೀಡಿದೆ. ರೀಚಾರ್ಜ್‌ ದರವನ್ನು ಹೆಚ್ಚು ಮಾಡಿದೆ. ಈ ಬಗ್ಗೆ ಗ್ರಾಹಕರು ಬೇಸರವನ್ನು ಹೊರಹಾಕಿದ್ದಾರೆ. ಈ ಜನಸಾಮಾನ್ಯರಿಗೆ ಪರಿಹಾರವನ್ನು ನೀಡಲು ಮುಂದಾಗಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಕೊನೆಯವರೆಗೂ ಓದಿ.

Call Charges Reduce

ಪ್ರಸ್ತುತ ದೇಶದಲ್ಲಿ ಟೆಲಿಕಾಂ Network ಕಂಪನಿಗಳು ರೀಚಾರ್ಜ್‌ ದರವನ್ನು ಹೆಚ್ಚಿಸಿವೆ. ಜುಲೈ 3 ರಿಂದ ಶೇ. 20 ರಷ್ಟು ಹೆಚ್ಚಳವಾಗಿದ್ದು, ಇನ್ನು ರೀಚಾರ್ಜ್‌ ದರವನ್ನು ಹೆಚ್ಚಿಸಿರುವಂತಹ ಬೆನ್ನಲ್ಲೇ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಜನಸಾಮಾನ್ಯರಿಗೆ ಪರಿಹಾರ ನೀಡಲು ಮುಂದಾಗಿದೆ.

ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್

ಟೆಲಿಕಾಂ ನಿಯಂತ್ರಕರು ಕಂಪನಿಗಳು ಗ್ರಾಹಕರಿಗೆ ಅಗತ್ಯವಿಲ್ಲದ ಅದೇ ಯೋಜನೆಗಳನ್ನು ತೆಗೆದುಕೊಳ್ಳಲು ಜನರನ್ನು ಒತ್ತಾಯಿಸುತ್ತಿದ್ದಾರೆ. ಇದರೊಂದಿಗೆ ಹೊಸ ಸುಂಕ ಯೋಜನೆಯನ್ನು ಆರಂಭಿಸಲು ಒತ್ತು ನೀಡಲಾಗಿದೆ. ಈ ಕರೆಗಳು SMS ಅನ್ನು ಮಾತ್ರ ಅನುಮತಿಸುತ್ತಿವೆ. Internet, OTT ಯಂತಹ ವೈಶಿಷ್ಟ್ಯಗಳು ಸಹ ಇದರಲ್ಲಿ ಲಭ್ಯವಿರುವುದಿಲ್ಲ.

ಕರೆ ಶುಲ್ಕ ಕಡಿಮೆ ಮಾಡಲು TRAI ನಿರ್ಧಾರ

ಮೊಬೈಲ್‌ ರೀಚಾರ್ಜ್‌ ಅನ್ನು ಅಗ್ಗವಾಗಿಸುವ ಸಲುವಾಗಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾವು ಕರೆ ಮತ್ತು SMS ಮಾತ್ರ ಯೋಜನೆಗಳನ್ನು ನೀಡಲು ಟೆಲಿಕಾಂ ಉದ್ಯಮದಲ್ಲಿನ ಎಲ್ಲಾ ಪಾಲುದಾರರಿಂದ ಸಲಹೆಗಳನ್ನು ಕೋರಿ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದೆ.

ಇತರೆ ವಿಷಯಗಳು:

Leave a Comment