ನಮಸ್ಕಾರ ಸ್ನೇಹಿತರೆ ಭಾರತದಲ್ಲಿರುವ ಪ್ರತಿಯೊಬ್ಬರು ಕೂಡ ಆಭರಣ ಪ್ರಿಯರಾಗಿದ್ದಾರೆ. ದಿನದಿಂದ ದಿನಕ್ಕೆ ಚಿನ್ನದ ಬೆಲೆಯು ಏರಿಕೆಯಾಗುತ್ತಿದ್ದು ಕಡಿಮೆಯಾಗುತ್ತಿಲ್ಲ. ಇದರಿಂದ ಚಿನ್ನ ಖರೀದಿ ಮಾಡುವವರಿಗೆ ಸಾಕಷ್ಟು ನಿರಾಸೆ ಉಂಟಾಗಿದೆ.
ಇತ್ತೀಚಿಗೆ ಕರ್ನಾಟಕದಲ್ಲಿ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದ್ದು ಇಂದು ಬಂಗಾರದ ಬೆಲೆ ಕರ್ನಾಟಕದಲ್ಲಿ ಎಷ್ಟಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಚಿನ್ನದ ಬೆಲೆಯಲ್ಲಿ ಇಳಿಕೆ :
ಪ್ರತಿಯೊಬ್ಬರೂ ಕೂಡ ಆಭರಣವನ್ನು ಖರೀದಿ ಮಾಡಲು ಯೋಚಿಸುತ್ತಾರೆ ಅದರಲ್ಲಿಯೂ ಶುಭ ಕಾರ್ಯಗಳಂತಹ ಸಂದರ್ಭದಲ್ಲಿ ಆಭರಣ ಖರೀದಿ ಮಾಡುವುದು ಸರ್ವೇಸಾಮಾನ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಖರೀದಿ ಮಾಡುವುದು ಕಷ್ಟ ಸಾಧ್ಯವಾಗಿದೆ. ಹೆಣ್ಣು ಮಕ್ಕಳು ಹೆಚ್ಚು ಹೆಚ್ಚು ಒಡವೆಗಳನ್ನು ಹಾಕಿಕೊಳ್ಳಲು ಬಯಸುತ್ತಾರೆ.
ಅದರಲ್ಲಿಯೂ ಹೆಣ್ಣು ಮಕ್ಕಳು ಆಭರಣ ಪ್ರಿಯರಾಗಿದ್ದು ಯಾವುದೇ ಶುಭ ಸಮಾರಂಭಗಳಲ್ಲಿ ಆಭರಣಗಳಿಲ್ಲದೆ ಭಾಗವಹಿಸಲು ಇಷ್ಟಪಡುವುದಿಲ್ಲ. ಇದೀಗ ಬಹಳ ಇಷ್ಟ ಪಡುವಂತಹ ಒಡವೆಗಳು ಮಹಿಳೆಯರು ಖರೀದಿ ಮಾಡಲು ಯೋಚಿಸುತ್ತಾರೆ. ಚಿನ್ನವನ್ನು ಆರ್ಥಿಕವಾಗಿ ಸಬಲರಾಗಿರುವ ಮಹಿಳೆಯರು ತಿಂಗಳಿಗೊಮ್ಮೆ ಅಥವಾ ಎರಡು ತಿಂಗಳಿಗೊಮ್ಮೆ ಖರೀದಿ ಮಾಡುತ್ತಲೇ ಇರುತ್ತಾರೆ.
ಅಂಥವರಿಗೆ ಚಿನ್ನದ ಬೆಲೆಯಲ್ಲಿ ಕಡಿಮೆಯಾದರೂ ಹೆಚ್ಚಾದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಚಿನ್ನು ಎನ್ನು ಖರೀದಿ ಮಾಡುತ್ತಾರೆ ಆದರೆ ಬಡ ಮಹಿಳೆಯರು ಯಾವಾಗ ಚಿನ್ನದ ಬೆಲೆ ಕಡಿಮೆಯಾಗುತ್ತದೆ ಎಂದು ಯೋಚಿಸುತ್ತಿರುತ್ತಾರೆ.
ಇದನ್ನು ಓದಿ : Ration: 10 ಲಕ್ಷಕ್ಕೂ ಹೆಚ್ಚಿನ ರೇಷನ್ ಕಾರ್ಡ್ ರದ್ದಾಗಿದೆ : ನಿಮ್ಮ ಹೆಸರು ಈ ಪಟ್ಟಿಯಲ್ಲಿದೆಯ ಚೆಕ್ ಮಾಡಿಕೊಳ್ಳಿ
ಕರ್ನಾಟಕದಲ್ಲಿ ಚಿನ್ನದ ಬೆಲೆ :
ಕೂಡಿಟ್ಟಂತ ಹಣವನ್ನು ಬಂಗಾರದ ಬೆಲೆ ಕಡಿಮೆಯಾದಾಗ ಮಾತ್ರ ಚಿನ್ನವನ್ನು ಖರೀದಿ ಮಾಡಲು ಮಹಿಳೆಯರು ಯೋಚಿಸುತ್ತಾರೆ. ಅದರಂತೆ ಕರ್ನಾಟಕದಲ್ಲಿ ಈಗ ಚಿನ್ನದ ಬೆಲೆ ಕಡಿಮೆಯಾಗಿದ್ದು 22 ಕ್ಯಾರೆಟ್ ಹದಿನೆಂಟು ಕ್ಯಾರೆಟ್ ಹಾಗೂ 24 ಕ್ಯಾರೆಟ್ ನ 10 ಗ್ರಾಂನ ಚಿನ್ನದ ಬೆಲೆ ಇಂದು ಎಷ್ಟಿದೆ ಎಂಬುದರ ಬಗ್ಗೆ ನೋಡುವುದಾದರೆ,
- 10 ಗ್ರಾಂ ನ 22 ಕ್ಯಾರೆಟ್ ಚಿನ್ನದ ಬೆಲೆ : 66,800.
- 10 ಗ್ರಾಂ ನ 18 ಕ್ಯಾರೆಟ್ ನ ಚಿನ್ನದ ಬೆಲೆ : 54,670.
- 10 ಗ್ರಾಂ ನ 24 ಕ್ಯಾರೆಟ್ ನ ಚಿನ್ನದ ಬೆಲೆ : 72,870.
ಹೀಗೆ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಹೆಚ್ಚಾಗುತ್ತದೆಯೇ ವಿನಹ ಕಡಿಮೆಯಾಗುತ್ತಿಲ್ಲ ಆದರೆ ಇಂದು ಕರ್ನಾಟಕದಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದು ಆಭರಣ ಪ್ರಿಯರಿಗೆ ಇಂದು ಶುಭದಿನ ಇಂದು ಹೇಳಬಹುದು.
ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಚಿನ್ನವನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಇಂದು ಉತ್ತಮ ಸಮಯ ಎಂದು ಹೇಳಬಹುದು.
ಹಾಗಾಗಿ ಈ ಕೂಡಲೇ ಚಿನ್ನವನ್ನು ಖರೀದಿ ಮಾಡಲು ತಿಳಿಸಿ ಏಕೆಂದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇದಕ್ಕಿಂತ ಹೆಚ್ಚಾಗಬಹುದು ಆಗ ಖರೀದಿ ಮಾಡಲು ಸಾಧ್ಯವಾಗದೆ ಇರಬಹುದು ಹಾಗಾಗಿ ಚಿನ್ನದ ಬೆಲೆ ಇಂದು ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಂಡು ಆಭರಣ ಪ್ರಿಯರಿಗೆ ಚಿನ್ನವನ್ನು ಖರೀದಿ ಮಾಡಲು ತಿಳಿಸಿ ಧನ್ಯವಾದಗಳು.