ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಹೆಚ್ಚಾಗಿ ಜಿಯೋ ಸಿಮ್ ಗಳನ್ನು ಯೂಸ್ ಮಾಡುತ್ತಾರೆ. ಅದರಂತೆ ಈಗ ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತದೆ.
ಸದ್ಯ ಈಗ ಜಿಯೋ ಫೆಸ್ಟಿವಲ್ ಆಫರ್ ನಂತೆ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗೆ ನೀಡಿದ್ದು ಎಂಟನೇ ವಾರ್ಷಿಕೋತ್ಸವದ ಅಂಗವಾಗಿ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸುವುದರ ಮೂಲಕ ಸಿಹಿ ಸುದ್ದಿಯನ್ನು ನೀಡಿದೆ ಎಂದು ಹೇಳಬಹುದು.
ಹಾಗಾದರೆ ಜಿಯೋ ಕಂಪನಿಯು ಯಾವ ರೀತಿಯ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗೆ ನೀಡಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಪ್ರಮುಖ ಟೆಲಿಕಾಂ ಕಂಪನಿಯಾಗಿ ಜಿಯೋ :
ನಮ್ಮ ಭಾರತದಲ್ಲಿನ ಪ್ರಮುಖ ಟೆಲಿಕಾಂ ಕಂಪನಿಗಳು ಕಳೆದ ಎರಡು ತಿಂಗಳ ಹಿಂದೆ ತನ್ನ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚು ಮಾಡಿದೆ ಇದರಿಂದ ಬಡಸಾಮಾನ್ಯ ಜನರಿಗೆ ಬಹಳಷ್ಟು ರಿಚಾರ್ಜ್ ದರದ ತೊಂದರೆ ಆಗಿರುವುದರಿಂದ ಸಾಕಷ್ಟು ಗ್ರಾಹಕರು ಕಡಿಮೆ ಬೆಲೆಯ ರಿಚಾರ್ಜ್ ದರವನ್ನು ನೀಡುವ ಕಂಪನಿಗಳಿಗೆ ಪೋರ್ಟ್ ಆಗುತ್ತಿದ್ದಾರೆ.
ಇದರಿಂದ ತನ್ನ ಬಹಳಷ್ಟು ಗ್ರಾಹಕರನ್ನು ಜಿಯೋ ಕಂಪನಿಯೂ ಕೂಡ ಕಳೆದುಕೊಂಡಿದೆ. ಈ ಕಾರಣದಿಂದಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಅತಿ ಕಡಿಮೆ ಬೆಲೆಯ ವಿಚಾರಗಳನ್ನು ಮತ್ತು ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಗಳನ್ನು ಉಚಿತವಾಗಿ ತನ್ನ ಗ್ರಾಹಕರಿಗೆ ನೀಡಲು ಕೆಲವೊಂದು ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದೆ.
ಇದನ್ನು ಓದಿ : Gold : ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ : ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟು?
ಜಿಯೋ ಕಂಪನಿಯ ಎಂಟನೇ ವಾರ್ಷಿಕೋತ್ಸವದ ಆಫರ್ :
ರಿಲಯನ್ಸ್ ಜಿಯೋ ಕಂಪನಿಯನ್ನು ಭಾರತದಲ್ಲಿ ಪ್ರಾರಂಭ ಮಾಡಿ ಇಲ್ಲಿಗೆ 8 ವರ್ಷಗಳು ತುಂಬಿರುವ ಕಾರಣದಿಂದ ಜಿಯೋ ಕಂಪನಿಯು ಉತ್ತಮ ಆಫರ್ ಗಳನ್ನು ತನ್ನ ಗ್ರಾಹಕರಿಗೆ ನೀಡುವ ಮೂಲಕ ಖುಷಿ ಪಡಿಸುತ್ತಿದೆ. ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಮತ್ತು ಪ್ರೀಮಿಯಂ ಸಬ್ಸ್ಕ್ರೈಬ್ ಗಳನ್ನು ಉಚಿತವಾಗಿ ತನ್ನ ಗ್ರಾಹಕರಿಗೆ ನೀಡುವುದರ ಮೂಲಕ ಅಭಿನಂದಿಸುತ್ತಿದೆ.
ಸದ್ಯ ಈಗ ರಿಲಯನ್ಸ್ ಜಿಯೋ ಕಂಪನಿಯು ಟೆಲಿಕಾಂ ಸರ್ವಿಸ್ ಅನ್ನು ಪ್ರಾರಂಭ ಮಾಡಿ ಇಲ್ಲಿಯವರೆಗೆ 8 ವರ್ಷಗಳು ಪೂರ್ಣಗೊಳಿಸಿದೆ. ತನ್ನ ಗ್ರಾಹಕರಿಗೆ ಎಂಟು ವರ್ಷಗಳಿಂದ ಉತ್ತಮ ಫಲಿತಾಂಶಗಳನ್ನು ನೀಡುವ ಕೆಲಸವನ್ನು ಕಂಪನಿಯು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದೆ.
ಸದ್ಯ ನಮ್ಮ ದೇಶದಲ್ಲಿನ ಒಂದು ಪ್ರಮುಖ ಟೆಲಿಕಾಂ ಕಂಪನಿ ಎಂಬ ಹೆಸರನ್ನು ಜಿಯೋ ಕಂಪನಿಯು ಪಡೆದು ಯಶಸ್ವಿಯಾಗಿದೆ. ಇದೀಗ ಎಂಟನೇ ವಾರ್ಷಿಕೋತ್ಸವದ ಖುಷಿಯನ್ನು ತನ್ನ ಗ್ರಾಹಕರೊಂದಿಗೆ ರಿಲಯನ್ಸ್ ಜಿಯೋ ಕಂಪನಿಯು ಹಂಚಿಕೊಳ್ಳುತ್ತಿದೆ.
ತನ್ನ ಗ್ರಾಹಕರಿಗೆ ಜಿಯೋ ಕಂಪನಿಯು ಹಲವರು ಹೊಸ ಹೊಸ ರಿಚರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕೇವಲ 175 ಗಳ ರಿಚಾರ್ಜ್ ಪ್ಲಾನ್ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
175 ರೂಪಾಯಿಗಳ ರಿಚಾರ್ಜ್ ಪ್ಲಾನ್ :
ಜಿಯೋ ಕಂಪನಿಯು ತನ್ನ ಗ್ರಾಹಕರನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದೆನ್ನುವ ಉದ್ದೇಶದಿಂದ ತನ್ನ 8ನೇ ವಾರ್ಷಿಕೋತ್ಸವದ ಅಂಗವಾಗಿ ಕಂಪನಿಯು 175 ಗಳ ರಿಚಾರ್ಜ್ ಪ್ಲಾನನ್ನು ಜಾರಿಗೊಳಿಸಿದೆ.
ಒಟ್ಟಾರೆ ಜಿಯೋ ಕಂಪನಿಯು ತನ್ನ ಎಂಟನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು ತನ್ನ ಗ್ರಾಹಕರಿಗೆ ಇದರ ಮೂಲಕ ಹೊಸ ರಿಚಾರ್ಜ್ ಪ್ಲಾನ್ ಗಳ ಆಫರ್ ಅನ್ನು ಬಿಡುಗಡೆ ಮಾಡಿದ್ದು ಇದರಿಂದ ಮತ್ತಷ್ಟು ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಬಹುದು.
ನಿಮಗೆ ತಿಳಿದಿರುವ ಸ್ನೇಹಿತರಿಗೆ ಜಿಯೋ ಕಂಪನಿಯು ನೀಡುತ್ತಿರುವಂತಹ ಜಿಯೋ ಫೆಸ್ಟಿವಲ್ ಆಫರ್ ಅನ್ನು ತಿಳಿಸುವುದರ ಮೂಲಕ ಅವರು ಕೂಡ ಜಿಯೋ ಸಿಮ್ ಬಳಸುತ್ತಿದ್ದರೆ ಅವರು ಇದರ ಪ್ರಯೋಜನವನ್ನು ಪಡೆದುಕೊಳ್ಳಲಿ. ಧನ್ಯವಾದಗಳು.