ನಮಸ್ಕಾರ ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿತು ಅದರಲ್ಲಿಯೂ ಮುಖ್ಯವಾಗಿ ರಾಜ್ಯದ ಜನತೆಗೆ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.
ಐದು ಗ್ಯಾರಂಟಿ ಯೋಜನೆಗಳ ದೇಶಭಕ್ತಿ ಯೋಜನೆ ಒಂದಾಗಿದ್ದು ಕರ್ನಾಟಕದ ರಾಜ್ಯಾದ್ಯಂತ ಈ ಯೋಜನೆಯಡಿಯಲ್ಲಿ ತಮ್ಮ ಕೆಲಸ ಮತ್ತು ಆರ್ಥಿಕ ಸಂಚಾರಕ್ಕಾಗಿ ಮಹಿಳೆಯರು ಉಚಿತವಾಗಿ ಬಸ್ಗಳಲ್ಲಿ ಸಂಚಾರ ಮಾಡಬಹುದಾಗಿದೆ. ಆದರೆ ಉಚಿತಪಸ್ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಇತ್ತೀಚಿನ ದಿನಗಳಲ್ಲಿ ಕೆಲವಷ್ಟು ಕಹಿ ಸುದ್ದಿಗಳಲ್ಲಿ ತಿಳಿಸಲಾಗುತ್ತಿದೆ.
ಹಾಗಾದರೆ ಶಕ್ತಿಯೋಜನೆಗೆ ಸಂಬಂಧಿಸಿದಂತೆ ಏನಿಲ್ಲ ಬದಲಾವಣೆಗಳು ಆಗಲಿವೆ. ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಏನು ಮಾಡಬೇಕು ಇನ್ನು ಮುಂದೆ ರಾಜ್ಯದಲ್ಲಿ ಶಕ್ತಿ ಯೋಜನೆ ಇದೆ ಇಲ್ಲವೇ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಶಕ್ತಿ ಯೋಜನೆಯ ಸಂಬಂಧಿಸಿದಂತೆ ಬ್ಯಾಡ್ ನ್ಯೂಸ್ :
ಈಗಾಗಲೇ ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾಗಿ ಇಲ್ಲಿಗೆ ಒಂದು ವರ್ಷದ ಮೇಲಾಗಿದೆ. ಸರ್ಕಾರಿ ಬಸ್ಕಳಲ್ಲಿ ಈ ಒಂದು ಯೋಜನೆಯಿಂದಾಗಿ ಸಾಕಷ್ಟು ರಶ್ ಉಂಟಾಗುತ್ತಿದ್ದು ಅದಲ್ಲದೆ ಗಲಾಟೆ ಮತ್ತು ಇನ್ನಿತರ ಸಮಸ್ಯೆಗಳಿಂದಾಗಿ ಬಸ್ಗಳಲ್ಲಿ ಓಡಾಡುವಂತಹ ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಉದ್ಯೋಗ ಮಾಡುವ ವ್ಯಕ್ತಿಗಳಿಗೆ ಉಂಟಾಗುತ್ತಿರುವ ಸಮಸ್ಯೆಯಿಂದಾಗಿ ಕರ್ನಾಟಕ ರಸ್ತೆ ಸಾರಿಗೆ ಸಂಚಾರ ಇಲಾಖೆಗೆ ಈ ವ್ಯಕ್ತಿಗಳು ದೂರು ಸಲ್ಲಿಸಿದ್ದಾರೆ.
ಇದನ್ನು ಓದಿ : Gas : ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ಮಹಿಳೆಯರಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ
ಶಕ್ತಿ ಯೋಜನೆಗೆ ಸಂಬಂಧಿಸಿ ದಂತೆ ಸಚಿವರ ಸ್ಪಷ್ಟನೆ :
ಸುದ್ದಿದಾರರೊಂದಿಗೆ ಕೆಲವೊಂದಿಷ್ಟು ಮಾತುಗಳನ್ನು ಪ್ರಶ್ನಿಸರಿಗೆ ಸಂಚಾರ ಇಲಾಖೆಯ ಸಚಿವರಾದ ರಾಮಲಿಂಗ ರೆಡ್ಡಿ ಅವರು ಹಂಚಿಕೊಂಡಿದ್ದಾರೆ. ಅಂದರೆ ರಸ್ತೆ ಸಾರಿಗೆ ಸಂಚಾರ ಇಲಾಖೆಯ ಮೇಲೆ ಶಕ್ತಿ ಯೋಜನೆ ಪ್ರಾರಂಭವಾಗಿರುವುದರಿಂದ ಸಾಕಷ್ಟು ನಷ್ಟ ಉಂಟಾಗಿದೆ ಇದೇ ರೀತಿಯಾಗಿ ಮುಂದುವರೆದರೆ ರಸ್ತೆ ಸಾರಿಗೆ ಸಂಚಾರ ಇಲಾಖೆಯಲ್ಲಿ ನಾವು ಮುಚ್ಚಿಕೊಂಡು ಹೋಗಬೇಕಾಗುತ್ತದೆ ಎಂಬ ಮಾತನ್ನು ವ್ಯಕ್ತಪಡಿಸಿದ್ದಾರೆ.
ಈ ಒಂದು ಮಾತಿನಿಂದ ರಾಜ್ಯದಲ್ಲಿ ಶಕ್ತಿ ಯೋಜನೆ, ನಿಷೇಧ ಗೊಳಿಸುವ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಮಹಿಳೆಯರು ಆತಂಕ ಪಡುವ ಅವಶ್ಯಕತೆ ಇಲ್ಲ ಏಕೆಂದರೆ ಯಾವುದೇ ರೀತಿಯಾಗಿ ಶಕ್ತಿ ಯೋಜನೆ ನಿಷೇಧ ಗೊಳಿಸುವುದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಹಿಳೆಯರಿಗೆ ತಿಳಿಸಿದ್ದಾರೆ ಇದರ ನಷ್ಟವನ್ನು ಬೇರೊಂದು ರೀತಿಯಲ್ಲಿ ನಾವು ಪರಿಹರಿಸಿಕೊಳ್ಳುತ್ತೇವೆ ಎಂದು ರಾಜ್ಯದ ಮಹಿಳೆಯರಿಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಸಾಕಷ್ಟು ಮಹಿಳೆಯರು ಇದರ ಪ್ರಯೋಜನವೇನು ಪಡೆದುಕೊಳ್ಳುತ್ತಿದ್ದಾರೆ. ಕೆಲವೊಂದು ವಿರೋಧಪಕ್ಷಗಳು ನಡೆಸುತ್ತಿರುವ ಕುತಂತ್ರದಿಂದಾಗಿ ಶಕ್ತಿ ಯೋಜನೆ, ರದ್ದಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ ಆದರೆ ಇಂತಹ ಮಾತುಗಳಿಗೆ ಮಹಿಳೆಯರು ಯಾವುದೇ ರೀತಿಯಲ್ಲಿ ಕಿವಿಗೊಡುವ ಅಗತ್ಯವಿಲ್ಲ ಏಕೆಂದರೆ ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಇದರ ಪ್ರಯೋಜನವನ್ನು ಸರ್ಕಾರ ಇರುವವರೆಗೂ ಪಡೆದುಕೊಳ್ಳಬಹುದು.
ಒಟ್ಟಾರೆ ರಾಜ್ಯದ ಮಹಿಳೆಯರಲ್ಲಿ ಇದ್ದಂತಹ ಆತಂಕವನ್ನು ರಸ್ತೆ ಸಾರಿಗೆ ಸಂಚಾರ ಇಲಾಖೆಯಾದ ರಾಮಲಿಂಗಾರೆಡ್ಡಿ ಅವರು ಅದಕ್ಕೆ ಸ್ಪಷ್ಟ ಉತ್ತರವನ್ನು ತಿಳಿಸಿದ್ದು ಮಹಿಳೆಯರು ಇನ್ನು ಮುಂದೆಯೂ ಕೂಡ ಶಕ್ತಿ ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದು ತಿಳಿಸಿದ್ದಾರೆ. ಹಾಗಾಗಿ ರಾಜ್ಯದ ಮಹಿಳೆಯರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಶಕ್ತಿ ಯೋಜನೆ, ನಿಷೇಧವಾಗುವುದಿಲ್ಲ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.