JIO ಕಂಪನಿಯಿಂದ 5G ಸ್ಮಾರ್ಟ್ ಫೋನ್ ಬಿಡುಗಡೆ : ಇಲ್ಲಿದೆ ಮೊಬೈಲ್ ನ ವಿಶೇಷತೆಗಳು

ನಮಸ್ಕಾರ ಸ್ನೇಹಿತರೆ ಟೆಲಿಕಾಂ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವಂತಹ ಜಿಯೋ ಇದೀಗ ಮತ್ತೊಂದು ಸಂಚಲನಕ್ಕೆ ತನ್ನ ಸಿದ್ಧತೆಯನ್ನು ನಡೆಸುತ್ತಿದೆ ಎಂದು ಹೇಳಬಹುದು. ಒಂದಲ್ಲ ಒಂದು ರೀತಿಯಲ್ಲಿ ಜಿಯೋ ಕಂಪನಿಯು ಟೆಲಿಕಾಂ ಇಂಡಸ್ಟ್ರಿಯಲ್ಲಿ ಸುದ್ದಿ ಮಾಡುತ್ತಾ ಬಂದಿದೆ.

5G smartphone from JIO company
5G smartphone from JIO company

ಮೊದಲು ಜಿಯೋ ಕಂಪನಿ 4ಜಿ ಕೀಪ್ಯಾಡ್ ಮೊಬೈಲ್ ಗಳನ್ನು ಮಾರುಕಟ್ಟೆಗೆ ತಂದು ಸದ್ದು ಮಾಡಿದ್ದು ಸದ್ಯ ಇದೆ ಈಗ ಮತ್ತೊಂದು ಅತ್ಯಂತ ಕಡಿಮೆ ದರದಲ್ಲಿ ಫೈಜಿ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಜಿಯೋ ಕಂಪನಿಯು ಫೈಜಿ ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ತಂದು ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ ಎಂದು ಹೇಳಬಹುದು.

ಜಿಯೋ ಕಂಪನಿಯಿಂದ ಫೈಜಿ ಸ್ಮಾರ್ಟ್ ಫೋನ್ ಬಿಡುಗಡೆ :

ಜಿಯೋ ಕಂಪನಿಯು ಇದೀಗ 5g ಸ್ಮಾರ್ಟ್ ಫೋನ್ ಗಳನ್ನು ಕೂಡ ಬಿಡುಗಡೆ ಮಾಡಲು ಮುಂದಾಗಿದೆ. ಫೈವ್ ಜಿ ಸ್ಮಾರ್ಟ್ ಫೋನ್ ಗಳ ಟ್ರೇಡ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಈ ಸಮಯದಲ್ಲಿ ಜಿಯೋ ಕೂಡ ಬಜೆಟ್ ಫ್ರೆಂಡ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನ ಶಕ್ತಿಯನ್ನು ತೋರಿಸಲು ಸಿದ್ಧವಾಗಿದೆ ಎಂದು ಹೇಳಬಹುದು.

ಹಾಗಾದರೆ ಜಿಯೋ ಕಂಪನಿ ಬಿಡುಗಡೆ ಮಾಡುತ್ತಿರುವ ಈ ಸ್ಮಾರ್ಟ್ ಫೋನ್ ಗಳಲ್ಲಿ ಏನೆಲ್ಲಾ ವಿಶೇಷತೆ ಇದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡಬಹುದು.

5,999 ಬೆಲೆಯ 5ಜಿ ಸ್ಮಾರ್ಟ್ ಫೋನ್ :

ಶೀಘ್ರದಲ್ಲಿಯ ರಿಲಯನ್ಸ್ ಜಿಯೋ ಕಂಪನಿಯೂ ಹೊಸ ಜಿಯೋ ಭಾರತ್ 5g ಸ್ಮಾರ್ಟ್ ಫೋನನ್ನು ಪರಿಚಯಿಸಲಿದೆ. ಈಗಾಗಲೇ ಈ ಫೋನಿನ ಬೆಲೆ ಸೇರಿದಂತೆ ಕೆಲವು ವಿಶೇಷತೆಗಳು ಕೂಡ ಬೇಕಾಗಿದ್ದು ಸಂವೇದನೆಯನ್ನು ಸೃಷ್ಟಿಸುವ ಸಾಧ್ಯತೆಗಳು ಇವೆ ಎಂದು ಹೇಳಬಹುದು.

ಕೆಲವೊಂದು ಮಾಹಿತಿಗಳ ಪ್ರಕಾರ ಅತ್ಯಂತ ಕಡಿಮೆ ಬೆಲೆ ಅಂದರೆ ರೂ.5, 999 ರೂಪಾಯಿಗಳಿಗೆ ಈ ಸ್ಮಾರ್ಟ್ ಫೋನ್ ಲಭ್ಯವಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಸೀರೆ ಸಲ್ಯೂಷನ್ ಕ್ಯಾಮೆರಾ ವನ್ನು ಈ ಫೋನ್ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ಮೂರು ಆಂತರಿಕ ಸಂಗ್ರಹಣೆಯ ರೂಪಾಂತರಗಳಲ್ಲಿ ಜಿಯೋ ಫೈವ್ ಜಿ ಫೋನ್ ಬರುವ ಸಾಧ್ಯತೆ ಇದೆ.

  1. 8GB RAM+128GB.
  2. 12GB RAM+256GB.
  3. 16GB RAM+512GB.
    ಆದರೆ ಜಿಯೋ ಭಾರತ್ ಒನ್ 5G ಬಿಡುಗಡೆಗೆ ಸಂಬಂಧಿಸಿದಂತೆ ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಈ ಫೋನ್ ಈ ವರ್ಷದ ಅಂತ್ಯದ ವೇಳೆಗೆ ಟೆಕ್ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. ಅವುಗಳ ಆಧಾರದ ಮೇಲೆ ಈ ಫೋನ್ನ ಬೆಲೆ ರೂ.5, 999 ರಿಂದ 6999 ರ ನಡುವೆ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಡಿಸ್ಪ್ಲೇ ವಿಶೇಷತೆಗಳು :

  1. ಜಿಯೋ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಈ ಹೊಸ 5G ಸ್ಮಾರ್ಟ್ ಫೋನ್ನ ವಿನ್ಯಾಸವು ಅದ್ಭುತವಾಗಿದೆ ಎಂದು ಹೇಳಲಾಗುತ್ತಿದೆ.
  2. 6.7 ಇಂಚಿನ ಸೂಪರ್ AMOLED ಡಿಸ್ಪ್ಲೇ ಹೊಂದಿದೆ.
  3. ಸ್ಪಟಿಕ ಸ್ಪಷ್ಟ ವಿಡಿಯೋಗಳನ್ನು ಈ ಡಿಸ್ಪ್ಲೇಯಲ್ಲಿ ವೀಕ್ಷಿಸಬಹುದು
  4. ಸ್ಕ್ರೀನ್ ಕ್ಲಾರಿಟಿ ಹೊಂದಿದೆ.
  5. ರಿಫ್ರೆಶ್ ರೇಟ್ 144HZ ನಷ್ಟಿದೆ.
    ಈ ಕಾರಣದಿಂದಾಗಿ ಮೃದುವಾದ ಸ್ಪರ್ಶದ ಅನುಭವವನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಪಡೆಯಬಹುದಾಗಿದೆ.

ಕ್ಯಾಮೆರಾ ವಿಶೇಷತೆಗಳು :

  1. 100MP ಪ್ರೈಮರಿ ಕ್ಯಾಮೆರಾ ಸೆಟ್ ಅಪ್ ನೊಂದಿಗೆ ಉತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯಲು ಈ ಮೊಬೈಲ್ ಕ್ಯಾಮೆರಾ ಸಹಾಯಕವಾಗಿದೆ.
  2. 16MP ಅಗಲವಾದ ಕ್ಯಾಮೆರಾ ವಿಶಿಷ್ಟದ ಫೋಟೋ ತೆಗೆಯುವ ಸಾಮರ್ಥ್ಯವನ್ನು ಈ ಸ್ಮಾರ್ಟ್ ಫೋನ್ ಹೊಂದಿದೆ.

ಬ್ಯಾಟರಿ ವಿಶೇಷತೆ :

  1. 6700MAH ಕೆಪ್ಯಾಸಿಟಿಯ ಬ್ಯಾಟರಿ.
  2. 120 ವ್ಯಾಟ್ ಸೂಪರ್ ಫಾಸ್ಟ್ ಚಾರ್ಜಿಂಗ್.

ಮೊಬೈಲ್ ಸ್ಟೋರೇಜ್ :

  1. 8GB /128GB.
  2. 16GB/512GB.
    ವರೆಗೆ ಸ್ಟೋರೇಜ್ ಆಯ್ಕೆಗಳಿರುತ್ತವೆ.

ಒಟ್ಟಾರೆ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹಲವಾರು ರೀತಿ ಹೊಸ ಹೊಸ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡುತ್ತಿದ್ದು ಇದೀಗ 5ಜಿ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.

ಹಾಗಾಗಿ ನಿಮ್ಮ ಸ್ನೇಹಿತರ ಅಥವಾ ಸಂಬಂಧಿಕರು ಯಾದರಾದರು ಸ್ಮಾರ್ಟ್ ಫೋನನ್ನು ಖರೀದಿ ಮಾಡಲು ಯೋಚಿಸುತ್ತಿದ್ದರೆ ಜಿಯೋ ಕಂಪನಿಯು ಇನ್ನೇನು ಕೆಲವೇ ದಿನಗಳಲ್ಲಿ 5G ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment