Loan : ಮಹಿಳೆಯರಿಗೆ ಮೋದಿ ಸರ್ಕಾರದ ಅದ್ಭುತ ಯೋಜನೆ : 5 ಲಕ್ಷ ಬಡ್ಡಿ ರಹಿತ ಸಾಲ ಸಿಗುತ್ತೆ

ನಮಸ್ಕಾರ ಸ್ನೇಹಿತರೆ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಸದ್ಯ ಇದೀಗ ಸ್ವಂತ ಉದ್ಯಮವನ್ನು ಪ್ರಾರಂಭಿಸಲು 5 ಲಕ್ಷ ಬಡ್ಡಿ ರಹಿತ ಸಾಲವನ್ನು ಮಹಿಳೆಯರು ಪಡೆದುಕೊಳ್ಳಬಹುದಾಗಿದೆ.

5 lakh interest free loan from Modi government
5 lakh interest free loan from Modi government

ಕೇಂದ್ರ ಸರ್ಕಾರದ ಈ ಒಂದು ಯೋಜನೆಯಲ್ಲಿ ಬಡ್ಡಿಯನ್ನು ಮನ್ನಾ ಮಾಡುವುದರಿಂದ ಮಹಿಳೆಯರು ಅಸಲು ಮೊತ್ತವನ್ನು ಮಾತ್ರ ಮರುಪಾವತಿಸಬೇಕು. ಮಹಿಳೆಯರಿಗೆ ಈ ಹಣಕಾಸಿನ ನೆರವು ಹಲವಾರು ವ್ಯವಹಾರಗಳನ್ನು ಸ್ಥಾಪಿಸಲು ಮತ್ತು ಆರ್ಥಿಕವಾಗಿ ಸದೃಢರಾಗಲು ಸಹಾಯವಾಗಲಿದೆ. ಹಾಗಾದರೆ ಕೇಂದ್ರ ಸರ್ಕಾರದ ಈ ಯೋಜನೆ ಯಾವುದೆಂದು ನೋಡುವುದಾದರೆ,

ಲಕ್ಪತಿ ದೀದಿ ಯೋಜನೆ :

ಕೇಂದ್ರ ಸರ್ಕಾರವು ಮಹಿಳೆಯರಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಲಕ್ಪತಿ ದೀದಿ ಯೋಜನೆಯ ಮೂಲಕ ಬಡ್ಡಿ ರಹಿತ ಸಾಲವನ್ನು ನೀಡುತ್ತಿದೆ.

  1. ಸ್ವಸಹಾಯ ಗುಂಪುಗೆ ಮಹಿಳೆಯರು ಯೋಜನೆಯ ಲಾಭವನ್ನು ಪಡೆಯಲು ಸೇರಬೇಕು.
  2. ಸಾಲ ಪ್ರಕ್ರಿಯೆಯನ್ನು ಈ ಗುಂಪುಗಳು ಸುಗಮಗೊಳಿಸುತ್ತವೆ.
  3. ಅಗತ್ಯ ನೆರವನ್ನು ಕೂಡ ಈ ಒಂದು ಯೋಜನೆಯು ಒದಗಿಸುತ್ತದೆ.
  4. ಮುಖ್ಯವಾಗಿ ಈ ಒಂದು ಯೋಜನೆಯನ್ನು ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ.
  5. SHG ಗಳು ಅಗತ್ಯವಿರುವಂತಹ ಸಂಪನ್ಮೂಲಗಳನ್ನು ಮಹಿಳೆಯರು ಯಶಸ್ವಿಯಾಗಲು ಪಡೆಯುವುದಕ್ಕೆ ಸಹಾಯ ಮಾಡುತ್ತವೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ :

ಮಹಿಳೆಯರು ಈ ಒಂದು ಯೋಜನೆಯಲ್ಲಿ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಲು ತಮ್ಮ ವ್ಯಾಪಾರ ಯೋಜನೆ ಮತ್ತು ಅಗತ್ಯ ದಾಖಲಾತಿಗಳೊಂದಿಗೆ SHG ಕಚೇರಿಗೆ ಭೇಟಿ ನೀಡಬೇಕು.
ಮಹಿಳೆಯರ ವ್ಯಾಪಾರ ಪ್ರಯತ್ನಗಳನ್ನು ಬೆಂಬಲಿಸುವಲ್ಲಿ ಸ್ವಸಹಾಯ ಗುಂಪುಗಳು ಸಾಲವನ್ನು ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆರ್ಥಿಕ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಕೇಂದ್ರೀಕರಿಸುವ ತರಬೇತಿ ಕಾರ್ಯಕ್ರಮಗಳನ್ನು ಈ ಒಂದು ಯೋಜನೆಯು ಒಳಗೊಂಡಿರುತ್ತದೆ. ವಿಭಿನ್ನ ಕೌಶಲ್ಯಗಳನ್ನು ಈ ಯೋಜನೆ ಮೂಲಕ ಮಹಿಳೆಯರು ಕಲಿಯಬಹುದು. ಮಹಿಳೆಯರಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಮಾರ್ಗದರ್ಶನವನ್ನು ನೀಡಲಾಗುತ್ತದೆ.

  1. ಕೃಷಿ.
  2. ಹಾಲು ಉತ್ಪಾದನೆ.
  3. ಕೋಳಿ ಸಾಕಾಣಿಕೆ.
  4. ಎಲ್ಇಡಿ ಬಲ್ಪ್ ಗಳ ತಯಾರಿಕೆ.
  5. ಪಶುಸಂಗೋಪನೆ.
    ಈ ರೀತಿಯ ಕ್ಷೇತ್ರಗಳನ್ನು ತರಬೇತಿಯು ಹೊಂದಿರುತ್ತದೆ.

ಸಮಗ್ರ ತರಬೇತಿ ಕಾರ್ಯಕ್ರಮ :

ಲಕ್ಪತಿ ದೀದಿ ಯೋಜನೆಯ ಅಡಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ತಮ್ಮ ಆಯ್ಕೆಯ ವ್ಯವಹಾರಗಳನ್ನು ಮಹಿಳೆಯರು ಪ್ರಾರಂಭಿಸಲು ಸಾಲಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಮಹಿಳೆಯರಿಗೆ ತರಬೇತಿಯು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ನೀಡುತ್ತದೆ. ಮಹಿಳೆಯರ ವಾಣಿಜ್ಯೋದ್ಯಮ ಉದ್ಯಮಗಳಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಈ ಒಂದು ಯೋಜನೆಯ ಮೂಲಕ ಹೆಚ್ಚಿಸುತ್ತದೆ.

ಕೇಂದ್ರ ಸರ್ಕಾರದ ಈ ಒಂದು ಯೋಜನೆಯು ಆರ್ಥಿಕ ಸ್ಥಿತಿಯನ್ನು ಮಹಿಳೆಯರದ್ದು ಬಲಪಡಿಸುವ ಮೂಲಕ ವ್ಯಾಪಕ ಚಾಲನೆಯ ಭಾಗವಾಗಿದೆ ಎಂದು ಹೇಳಬಹುದು.
ಬಡ್ಡಿ ರಹಿತ ಸಾಲ ಮತ್ತು ಸಮಗ್ರ ತರಬೇತಿಯನ್ನು ನೀಡುವ ಮೂಲಕ ಮಹಿಳೆಯರ ಜೀವನದ ಮೇಲೆ ಭಾರತದದ್ಯಂತ ಮಹತ್ವದ ಪ್ರಭಾವ ಬೀರುವ ಗುರಿಯನ್ನು ಈ ಒಂದು ಯೋಜನೆಯು ಹೊಂದಿದೆ.

ಇದನ್ನು ಓದಿ : Home :ಉಚಿತವಾಗಿ ಹೊಸ ಮನೆ ನಿರ್ಮಿಸಲು ಸರ್ಕಾರದಿಂದ ಅರ್ಜಿ ಅಹ್ವಾನ ತಕ್ಷಣ ಅರ್ಜಿ ಸಲ್ಲಿಸಿ

ಲಕ್ಪತಿ ದೀದಿ ಯೋಜನೆ :

  1. ಈ ಒಂದು ಯೋಜನೆಯನ್ನು ಮೊದಲು ಪ್ರಾರಂಭಿಸಿದ್ದು ರಾಜಸ್ಥಾನ ಸರ್ಕಾರ.
  2. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಈ ಒಂದು ಯೋಜನೆಯನ್ನು ಜಾರಿಗೊಳಿಸಲು ಮೋದಿ ಸರ್ಕಾರ ಚಿಂತನೆ ನಡೆಸಿದೆ.
  3. 23 ಡಿಸೆಂಬರ್ 2023 ರಂದು ಈ ಒಂದು ಯೋಜನೆಯನ್ನು ಪ್ರಾರಂಭಿಸಲಾಯಿತು.
    ಈ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದ ನಂತರ ಅನೇಕ ಮಹಿಳೆಯರು ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಮತ್ತು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳಲ್ಲಿಯೂ ಈ ಯೋಜನೆಯ ಬರಲಿದೆ ಎಂಬುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ.

ಹಾಗಾಗಿ ರಾಜಸ್ಥಾನ ಸರ್ಕಾರವು ಜಾರಿಗೆ ತಂದಿರುವಂತಹ ಈ ಒಂದು ಯೋಜನೆಯ ಪ್ರಯೋಜನವನ್ನು ಎಲ್ಲಾ ಮಹಿಳೆಯರಿಗೂ ಶೇರ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿಯೂ ಕೂಡ ಈ ಒಂದು ಯೋಜನೆ ಜಾರಿಯಾದರೆ 5 ಲಕ್ಷದವರೆಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

Leave a Comment