ಹೊಸ BPL ಕಾರ್ಡ್ ಸಿಗುವುದಿಲ್ಲ : ಹೊಸ ನಿಯಮ ಜಾರಿ ತಪ್ಪದೆ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ದೇಶದಲ್ಲಿ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದಿಂದ ಬಡವರು ಮತ್ತು ನಿರ್ಗತಿಕರಿಗೆ ಯೋಜನೆಗಳ ಲಾಭವನ್ನು ನೀಡುತ್ತಿವೆ ಎಂದು ಹೇಳಬಹುದು. ಬಡಜನರಿಗೆ ಭಾರತ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಪಡಿತರ ಚೀಟಿಗಳನ್ನು ನೀಡುತ್ತದೆ.

BPL Card New Rule Implementation
BPL Card New Rule Implementation

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಈ ಒಂದು ಯೋಜನೆಯ ಅಡಿಯಲ್ಲಿ ಉಚಿತ ಪಡಿತರವನ್ನು ನೀಡಲಾಗುತ್ತದೆ. ಉಚಿತ ಪಡಿತರವು ಅನರ್ಹರ ಪಾಲಾಗುತ್ತಿದ್ದು ಇದನ್ನು ಗಮನಿಸಿದ ಸರ್ಕಾರ ಹೊಸ ನಿಯಮಗಳನ್ನು ಇದಕ್ಕೆ ಸಂಬಂಧಿಸಿದಂತೆ ಪಡಿತರ ಚೀಟಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಾರಿಗೊಳಿಸಿದೆ.

ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಹೊಸ ನಿಯಮ :

ಸರ್ಕಾರ ಪಡಿತರ ಚೀಟಿಯನ್ನು ಪಡೆಯಲು ಅರ್ಹರ ಮಾನದಂಡವನ್ನು ಕೂಡ ವಿಧಿಸಿದ್ದು ಈ ಯೋಜನೆಗಳ ಪ್ರಯೋಜನವನ್ನು ಅನರ್ಹರು ಕೂಡ ಪಡೆಯುತ್ತಿದ್ದಾರೆ. ಆದರೆ ಅನರ್ಹರು ಪಡಿತರ ಚೀಟಿಯನ್ನು ಪಡೆದು ಯೋಜನೆಗಳ ಲಾಭವನ್ನು ಪಡೆಯಬಾರದು.

ದೇಶದಲ್ಲಿ ಸಾಕಷ್ಟು ಅನರ್ಹರು ಈಗಾಗಲೇ ಉಚಿತ ಪಡಿತರ ಯೋಜನೆಯ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಈ ಕಾರಣಕ್ಕಾಗಿ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಸರ್ಕಾರ ಹೊಸ ನಿಯಮವನ್ನು ರೂಪಿಸಿದೆ. ಪಡಿತರ ಚೀಟಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಮಾಡುವ ವಿಧಾನವು ವಿಭಿನ್ನವಾಗಿರುತ್ತದೆ. ಅಪ್ಲಿಕೇಶನ್ ಅನ್ನು ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಕೆಲವೊಂದು ರಾಜ್ಯಗಳಲ್ಲಿ ನೀಡಬಹುದು.

ಇಂಥವರಿಗೆ ಹೊಸ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ :

  1. ಪಡಿತರ ಚೀಟಿಗೆ ನೂರು ಚದರ ಮೀಟರ್ ಗಿಂತ ಹೆಚ್ಚಿನ ಜಮೀನು ಅಥವಾ ಫ್ಲಾಟ್ ಅಥವಾ ಮನೆಯನ್ನು ಹೊಂದಿದ್ದರೆ ಅಂತವರು ಅರ್ಜಿ ಯನ್ನು ಸಲ್ಲಿಸುವಂತಿಲ್ಲ.
  2. ಪಡಿತರ ಚೀಟಿಗೆ ಕಾರು ಮತ್ತು ಟ್ರ್ಯಾಕ್ಟರ್ ಅನ್ನು ಸೇರಿದಂತೆ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತಿಲ್ಲ.
  3. ರೆಫ್ರಿಜರೇಟರನ್ನು ಜನರು ತಮ್ಮ ಮನೆಗಳಲ್ಲಿ ಸ್ಥಾಪಿಸಿದ್ದರು ಅಥವಾ ಎಸಿಯನ್ನು ಅವರ ಮನೆಗಳಲ್ಲಿ ಅಳವಡಿಸಿದ್ದರು ಕೂಡ ಅಂಥವರು ಚೀಟಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
  4. ಸರ್ಕಾರಿ ಕೆಲಸವನ್ನು ಮನೆಯಲ್ಲಿ ಮಾಡುತ್ತಿದ್ದಾರೆ ಅಂತಹ ಜನರು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಸಾಧ್ಯವಿಲ್ಲ.
  5. ಹಳ್ಳಿಗಳಲ್ಲಿ ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ಮತ್ತು ನಗರಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚಿರುವ ಜನರು ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸುವಂತಿಲ್ಲ.

ಇದನ್ನು ಓದಿ : Gas : ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ಮಹಿಳೆಯರಿಗೆ ಈ ಕೂಡಲೇ ಅರ್ಜಿ ಸಲ್ಲಿಸಿ

ಪ್ರಮುಖ ದಾಖಲೆಗಳು :

  1. ಮನೆಯ ಸದಸ್ಯರ ಆಧಾರ್ ಕಾರ್ಡ್
  2. ಆದಾಯ ಪ್ರಮಾಣ ಪತ್ರ
  3. ಶಾಲಾ ದಾಖಲಾತಿ ದೃಢೀಕರಣ ಪತ್ರ

ಒಟ್ಟಾರೆ ಪಡಿತರ ಚೀಟಿಯ ಪ್ರಯೋಜನವನ್ನು ಅನರ್ಹರು ಕೂಡ ಪಡೆಯುತ್ತಿರುವುದರಿಂದ ಇದನ್ನು ಮನಗಂಡ ಸರ್ಕಾರ ತಪ್ಪಿಸುವ ಸಲುವಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಹಾಗಾಗಿ ಸರ್ಕಾರವು ಜಾರಿಗೆ ತಂದಿರುವ ಈ ಹೊಸ ನಿಯಮಗಳ ಬಗ್ಗೆ ನಿಮ್ಮ ಸ್ನೇಹಿತರು ಮತ್ತು ಬಂದು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಲು ಕಾಯುತ್ತಿದ್ದಾರೆ ಈ ಮಾನದಂಡಗಳನ್ನು ತಿಳಿದಿರಬೇಕೆಂದು ಹೇಳಿ.

ಒಂದು ವೇಳೆ ಅವರೇನಾದರೂ ಒಂದು ವೇಳೆ ಈ ಮಾನದಂಡವನ್ನು ಮೀರಿಯೂ ಕೂಡ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿದರೆ ಅಂತ ಅವರ ಅರ್ಜಿಗಳನ್ನು ವಜಾ ಗೊಳಿಸಲಾಗುತ್ತದೆ. ಸರ್ಕಾರದ ಈ ಒಂದು ಹೊಸ ನಿಯಮಗಳು ಬಡವರಿಗೆ ಹೆಚ್ಚು ಅನುಕೂಲವಾಗಲಿದೆ ಧನ್ಯವಾದಗಳು.

ಇತರೆ ವಿಷಯಗಳು :

Leave a Comment